ಅರ್ಥ : ತನ್ನ ಇಚ್ಚೆಯ ಅನುಸಾರವಾಗಿ ಎಲ್ಲಾ ಕೆಲಸ ಮಾಡುವ
ಉದಾಹರಣೆ :
ಕೆಲವರು ಸ್ವಚಂದ ಜೀವನ ನಡೆಸಲು ಇಚ್ಚಿಸುತ್ತಾರೆ.
ಸಮಾನಾರ್ಥಕ : ಇಚ್ಚಿಸಿದ, ಇಷ್ಟದ ಅನುಸಾರವಾಗಿ, ಸ್ವಾತಂತ್ರದ, ಸ್ವೇಚ್ಚಾಚಾರಿಯಾಗಿ
ಇತರ ಭಾಷೆಗಳಿಗೆ ಅನುವಾದ :
अपनी इच्छा के अनुसार सब काम कर सकने वाला।
कुछ लोग स्वच्छंद जीवन जीना चाहते हैं।