ಅರ್ಥ : ಸ್ಲೋವಾಕೀ ಭಾಷೆಗೆ ಸಂಬಂಧಿಸಿದ ಅಥವಾ ಸ್ಲೋವಾಕೀ ಭಾಷೆಯ
ಉದಾಹರಣೆ :
ಅವನ ಹೆಸರು ಸ್ಲೋವಾಕೀ ಪತ್ರಿಕೆಯಲ್ಲಿ ಮುದ್ರಿಸಿತ್ತು.
ಸಮಾನಾರ್ಥಕ : ಸ್ಲೋವಾಕೀಯಾದ, ಸ್ಲೋವಾಕೀಯಾದಂತ, ಸ್ಲೋವಾಕೀಯಾದಂತಹ
ಅರ್ಥ : ಸ್ಲೋವಾಕಿಯಕ್ಕೆ ಸಂಬಂಧಿಸಿದ ಅಥವಾ ಸ್ಲೋವಾಕಿಯಾದ
ಉದಾಹರಣೆ :
ರಾಮ ಮಂದಿರದಲ್ಲಿ ಇಂದು ಸ್ಲೋವಾಕೀಯ ನಾಟಕ ಪ್ರದರ್ಶನ ಮಾಡಿದರು.
ಸಮಾನಾರ್ಥಕ : ಸ್ಲೋವಾಕೀಯಾದ, ಸ್ಲೋವಾಕೀಯಾದಂತ, ಸ್ಲೋವಾಕೀಯಾದಂತಹ
ಇತರ ಭಾಷೆಗಳಿಗೆ ಅನುವಾದ :
स्लोवाकिया के निवासी, वहाँ की भाषा, संस्कृति आदि से संबंधित या स्लोवाकिया का।
रंगमंदिर में आज स्लोवाकी नाटक दिखाया जाएगा।Of or relating to or characteristic of Slovakia or its people or language.
slovakian