ಅರ್ಥ : ನೆನಪು ಮಾಡಿಕೊಳ್ಳುವ ಕ್ರಿಯೆ
ಉದಾಹರಣೆ :
ಗುರೂಜಿಯವರು ಈ ಪಾಠವನ್ನು ನೆನಪು ಮಾಡಿಕೊಳ್ಳಲು ಹೇಳಿದಳು.
ಸಮಾನಾರ್ಥಕ : ಗ್ಯಪ್ತಿ ಮಾಡಿಕೊ, ಜ್ಞಾಪಿಸಿಕೊ, ನೆನಪು ಮಾಡಿಕೋ
ಇತರ ಭಾಷೆಗಳಿಗೆ ಅನುವಾದ :
Learning so as to be able to remember verbatim.
The actor's memorization of his lines.