ಅರ್ಥ : ಯಾವುದಾದರೂ ಒಂದರ ಬಗ್ಗೆ ಉತ್ಸಾಹವನ್ನು ಸ್ಪೂರ್ತಿಯನ್ನು ನೀಡುವಂತಹವನು
ಉದಾಹರಣೆ :
ಕುವೆಂಪು ಅವರು ಅನೇಕ ಬರಹಗಾರರಿಗೆ ಪ್ರೇರಣದಾಯಕ ಶಕ್ತಿಯಾಗಿದ್ದಾರೆ.
ಸಮಾನಾರ್ಥಕ : ಪ್ರೇರಣದಾಯಕ, ಪ್ರೇರಣದಾಯಕವಾದ, ಪ್ರೇರಣದಾಯಕವಾದಂತ, ಪ್ರೇರಣದಾಯಕವಾದಂತಹ, ಪ್ರೇರಣಾತ್ಮಕ, ಪ್ರೇರಣಾತ್ಮಕವಾದ, ಪ್ರೇರಣಾತ್ಮಕವಾದಂತ, ಪ್ರೇರಣಾತ್ಮಕವಾದಂತಹ, ಸ್ಪೂರ್ತಿದಾಯಕ, ಸ್ಪೂರ್ತಿದಾಯಕವಾದ, ಸ್ಪೂರ್ತಿದಾಯಕವಾದಂತ
ಇತರ ಭಾಷೆಗಳಿಗೆ ಅನುವಾದ :
जिससे प्रेरणा मिले या प्रेरणा देनेवाला।
गुरुजी की प्रेरणादायक बातें सुनते ही वह मन लगाकर पढ़ने लगा।Imparting a divine influence on the mind and soul.
inspirational