ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ನಾನ-ಘಟ್ಟ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ನಾನ-ಘಟ್ಟ   ನಾಮಪದ

ಅರ್ಥ : ನದೀ ಜಲಾಶಯ ಇತ್ಯಾದಿಗಳಲ್ಲಿ ಜನರು ಸ್ನಾನಮಾಡಲೆಂದು ನಿಯತವಾಗಿ ಬಳಸುವ ಜಾಗ

ಉದಾಹರಣೆ : ಪ್ರಯಾಗರಾಜದ ಸ್ನಾನಘಟ್ಟದಲ್ಲಿ ಪ್ರತಿದಿನ ನೂರಾರು ಯಾತ್ರಿಗಳು ಬೆಳಿಗ್ಗೆಯೇ ಬೀಡುಬಿಟ್ಟಿರುತ್ತಾರೆ.

ಸಮಾನಾರ್ಥಕ : ಸ್ನಾನ ಘಟ್ಟ, ಸ್ನಾನಘಟ್ಟ


ಇತರ ಭಾಷೆಗಳಿಗೆ ಅನುವಾದ :

नदी,जलाशय आदि के किनारे बना वह घाट जहाँ स्नान किया जाता है।

कुंभ के अवसर पर प्रयागराज में सभी स्नानघाटों पर स्नानार्थियों की भीड़ लगी रहती है।
स्नान-घाट, स्नानघाट