ಅರ್ಥ : ಯಾವುದೇ ವಿಷಯವನ್ನು ವಿಸ್ತಾರವಾಗಿ ಪರಿಚಯ ಮಾಡಿಕೊಡುವ ಕ್ರಿಯೆ
ಉದಾಹರಣೆ :
ಆನಂದ ಗುರುಗಳು ಸಮಾಜ ಕಲ್ಯಾಣದ ಬಗೆಗೆ ಸ್ಥೂಲ ಪರಿಚಯ ಮಾಡಿಕೊಟ್ಟರು
ಇತರ ಭಾಷೆಗಳಿಗೆ ಅನುವಾದ :
किसी विषय का विस्तृत परिचय देने की क्रिया।
वक्ता ने समाज कल्याण के बारे में दिग्दर्शन दिया।