ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಥಾನಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಥಾನಿಕ   ಗುಣವಾಚಕ

ಅರ್ಥ : ಒಂದು ಪ್ರದೇಶಕ್ಕೆ ಸಂಬಂದಿಸಿ, ವಿಶಿಷ್ಟವಾದದ್ದು

ಉದಾಹರಣೆ : ಸ್ಪೇನ್ ದೇಶದವರು ಅಮೆರಿಕಕ್ಕೆ ಧಾಳಿಯಿಟ್ಟು ಅಲ್ಲಿನ ಜನರ ದೇಶೀಯ ಸಂಸ್ಕೃತಿಯನ್ನು ನಾಶಪಡಿಸಿದರು.

ಸಮಾನಾರ್ಥಕ : ದೇಶೀಯ, ಮೂಲ


ಇತರ ಭಾಷೆಗಳಿಗೆ ಅನುವಾದ :

जो वहीं उत्पन्न या पैदा हुआ हो जहाँ पाया जाता हो।

शुतुरमुर्ग आस्ट्रेलिया का स्थानिक पक्षी है।
देशज, मूल, स्थानिक

ಅರ್ಥ : ಯಾವುದಾದರು ಪದವಿಗೆ ನಿಯುಕ್ತರಾಗಿರುವಂತಹ

ಉದಾಹರಣೆ : ಹುದ್ದೆದಾರ ಅಧಿಕಾರಿಯ ವರ್ಗಾವಣೆಯಾಗಿದೆ.

ಸಮಾನಾರ್ಥಕ : ಹುದ್ದೆದಾರ


ಇತರ ಭಾಷೆಗಳಿಗೆ ಅನುವಾದ :

जो किसी पद पर नियुक्त हो।

पदस्थ अधिकारी का स्थानांतरण हो चुका है।
पदस्थ, पदासीन, पदेन

Currently holding an office.

The incumbent governor.
incumbent