ಅರ್ಥ : ದೊಡ್ಡ ಪಟ್ಟಣಗಳಲ್ಲಿ ಜನರುಗಳನ್ನು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಸ್ಥಳೀಯ ರೈಲುಗಾಡಿ
ಉದಾಹರಣೆ :
ಮುಂಬೈನಲ್ಲಿ ಅಧಿಕ ಜನರು ಓಡಾಟಕ್ಕೆ ಸ್ಥಳೀಯ ರೈಲುಗಾಡಿಯನ್ನು ಉಪಯೋಗಿಸುತ್ತಾರೆ.
ಸಮಾನಾರ್ಥಕ : ಸ್ಥಳೀಯ ರೈಲುಗಾಡಿ
ಇತರ ಭಾಷೆಗಳಿಗೆ ಅನುವಾದ :
बड़े शहरों में लोगों को स्थान से दूसरे स्थान पर लाने -ले जानेवाली स्थानीय रेलगाड़ी।
मुम्बई में अधिकतर लोग आवागमन के लिए लोकल ट्रेन का उपयोग करते हैं।