ಅರ್ಥ : ಕಲ್ಲು, ಮರ ಮೊದಲಾದವುಗಳಿಂದ ಮಾಡಿರುವ ಗೋಲಾಕಾರದ, ಚೌಕಾಕಾರದ ಉದ್ದನೆಯ ತುಂಡು ಅಥವಾ ಈ ಆಕಾರದ ಯಾವುದಾದರು ವಸ್ತು
ಉದಾಹರಣೆ :
ಕಂಬದಲ್ಲಿಯೇ ಭಗಂವತ ನರಸಿಂಹ ಪ್ರಕಟವಾದದ್ದು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಪ್ರಕಾರದ ಮಾನವ ನಿರ್ಮಿತ ಸಂರಚನೆ ಅದರ ಉದ್ದ ಅದರ ವ್ಯಾಸಕ್ಕಿಂತ ಅಧಿಕವಾಗಿರುತ್ತದೆ ಮತ್ತು ನೇರವಾಗಿ ನಿಂತಿರುತ್ತದೆ ಅಥವಾ ಯಾವುದಾದರು ತುಂಬಾ ದೊಡ್ಡದಾದ ಭವನಕ್ಕಿಂತ ಎತ್ತರವಾಗಿರುತ್ತದೆ
ಉದಾಹರಣೆ :
ಸ್ತಂಭಗಳಲ್ಲಿ ಹೈದರಾಬಾದ್ ನಲ್ಲಿರುವ ಚಾರ್ಮಿನಾರ್ ತುಂಬಾ ಪ್ರಸಿದ್ಧವಾಗಿದೆ.
ಇತರ ಭಾಷೆಗಳಿಗೆ ಅನುವಾದ :
A structure taller than its diameter. Can stand alone or be attached to a larger building.
towerಅರ್ಥ : ವ್ಯಕ್ತಿ, ತತ್ವ ಅಥವಾ ಸಾರ, ಸತ್ವ ಅದು ಯಾವುದಾದರು ಸಂಸ್ಥೆ, ಕಾರ್ಯ, ಸಿದ್ಧಾಂತ ಮೊದಲಾದವುಗಳ ಆಧಾರ ರೂಪದಲ್ಲಿರುತ್ತದೆ
ಉದಾಹರಣೆ :
ನನ್ನ ಗುರುಗಳು ಈ ವಿದ್ಯಾಲಯದ ಒಂದು ಸ್ತಂಭ.
ಇತರ ಭಾಷೆಗಳಿಗೆ ಅನುವಾದ :