ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದೊಡ್ಡದಾದ ವಾಸದ ಮನೆ
ಉದಾಹರಣೆ : ಶ್ರೀಮಂತರು ವಾಸಕ್ಕೆ ದೊಡ್ಡ ದೊಡ್ಡ ಮನೆ ಕಟ್ಟಿಸಿಕೊಳ್ಳುತ್ತಾರೆ.
ಸಮಾನಾರ್ಥಕ : ದೊಡ್ಡಮನೆ, ಭವನ, ಮಹಲು, ವಾಡೆ
ಇತರ ಭಾಷೆಗಳಿಗೆ ಅನುವಾದ :हिन्दी English
बड़ा और आलीशान मकान।
A large and imposing house.
ಅರ್ಥ : ಬಹಳ ದೊಡ್ಡದಾದ ಮನೆ
ಉದಾಹರಣೆ : ಅಮಿತ್ ಒಂದು ದೊಡ್ಡದಾದ ಬಂಗಲೆಯಲ್ಲಿ ವಾಸಿಸುತ್ತಾನೆ.
ಸಮಾನಾರ್ಥಕ : ಬಂಗಲೆ, ಮಹಲು
चारों ओर से खुला हुआ वह मकान जो एक ही खंड या मंजिल का हो।
A small house with a single story.
ಸ್ಥಾಪನೆ