ಅರ್ಥ : ಯಾವ ಕೆಲಸಮಾಡದೆ ಕಾಲಹರಣ ಮಾಡುವವನು
ಉದಾಹರಣೆ :
ನಮ್ಮ ಹಳ್ಳಿಯಲ್ಲಿ ಹುಡುಕಿದರೂ ಒಬ್ಬ ಸೋಮಾರಿಯೂ ದೊರಕುವುದಿಲ್ಲ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪ್ರಯತ್ನ ಮಾಡದವನು
ಉದಾಹರಣೆ :
ಸೋಮಾರಿ ಯಾವ ಕೆಲಸದಲ್ಲೂ ಸಫಲನಾಗುವುದಿಲ್ಲ.
ಸಮಾನಾರ್ಥಕ : ಆಲಸಿ
ಇತರ ಭಾಷೆಗಳಿಗೆ ಅನುವಾದ :
प्रयत्न न करने वाला।
अप्रयत्नशील व्यक्ति कभी सफल नहीं होते हैं।Not showing effort or strain.
A difficult feat performed with casual mastery.ಅರ್ಥ : ಆಲಸವನ್ನು ಹೊಂದಿರುವಂತಹ
ಉದಾಹರಣೆ :
ಆಲಸಿಯಾದ ವ್ಯಕ್ತಿಯನ್ನು ಮುಂದೆ ಕಷ್ಟವನ್ನು ಅನುಭವಿಸುತ್ತಾನೆ.
ಸಮಾನಾರ್ಥಕ : ಆಲಸಿ, ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಮೈಗಳ್ಳ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿಯಾದ, ಸೋಮಾರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ರೀತಿಯಲ್ಲಿ ಕಷ್ಟಪಡದೆ ಮತ್ತು ಪರಿಶ್ರಮವಿಲ್ಲದಂತಹ
ಉದಾಹರಣೆ :
ಅವನ ಸೋಮಾರಿ ಜೀವನದಿಂದ ಎಲ್ಲರಿಗೂ ಚಿಂತೆಯಾಗಿದೆ.
ಸಮಾನಾರ್ಥಕ : ಅಲಸಿ, ಬೇಜವಬ್ದಾರಿ
ಇತರ ಭಾಷೆಗಳಿಗೆ ಅನುವಾದ :