ಅರ್ಥ : ಒಂದು ಪ್ರಕಾರದ ಪದವನ್ನು ಮಹಿಳೆಯರು ವಿವಾಹ ಮುಂತಾದ ಶುಭ ಸಂದರ್ಭದಲ್ಲಿ ಹಾಡುತ್ತಾರೆ.
ಉದಾಹರಣೆ :
ಮಹಿಳೆಯರು ಸೋಬಾನೆ ಪದ ಹಾಡುತ್ತಿದ್ದಾರೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮದುವೆಯ ಸಮಯದಲ್ಲಿ ಹೆಣ್ಣಿನ ಕಡೆಯವರು ಹಾಡುವ ಹಾಡು
ಉದಾಹರಣೆ :
ಅಜ್ಜಿ ಸಹ ಬೇರೆ ಹಂಗಸರ ಜತೆ ಸೋಬಾನೆ ಪದಗಳನ್ನು ಹಾಡುತ್ತಿದ್ದರು.
ಸಮಾನಾರ್ಥಕ : ಸೋಬಾನೆ ಹಾಡು
ಇತರ ಭಾಷೆಗಳಿಗೆ ಅನುವಾದ :