ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೇಂದಿಯ ಗಾಜಿನ ಪಾತ್ರೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸಾರಾಯಿಯನ್ನು ಇಡುವಂತಹ ಗಾಜಿನ ಪಾತ್ರೆ

ಉದಾಹರಣೆ : ಸಮಾರಂಭಕ್ಕೆ ಬಂದಿರುವ ಜನರು ದಾಸಿಯರಿಂದ ಸೇಂದಿಯ ಗಾಜಿನ ಪಾತ್ರೆಯಲ್ಲಿ ಸಾರಾಯಿಯನ್ನು ತರಿಸಿಕೊಂಡು ಕುಡಿಯುತ್ತಿದ್ದರು.


ಇತರ ಭಾಷೆಗಳಿಗೆ ಅನುವಾದ :

शराब रखने का कंटर या सुराही।

महफ़िल में आए लोगों को दासियाँ मीने से शराब उँडेलकर पिला रही थीं।
मीना