ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೆಣಬು ಪದದ ಅರ್ಥ ಮತ್ತು ಉದಾಹರಣೆಗಳು.

ಸೆಣಬು   ನಾಮಪದ

ಅರ್ಥ : ಸೆಣಬಿನ ಜಾತಿಯ ಒಂದು ಪ್ರಕಾರದ ಚಿಕ್ಕ ಗಿಡ

ಉದಾಹರಣೆ : ಸೆಣಬಿನಿಂದ ಪ್ರಾಪ್ತವಾಗುವ ನಾರನ್ನು ಹಗ್ಗದ ತಯಾರಿಕೆಯಲ್ಲಿ ಬಳಸುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

जूट की जाति का एक प्रकार का छोटा पौधा।

सनई से प्राप्त रेशे रस्सी आदि बनाने के काम आते हैं।
त्वक्सार, निशावन, माल्यपुष्प, वृहत्पुष्पी, सन, सनई

ಅರ್ಥ : ಹಗ್ಗ, ಗೋಣಿತಟ್ಟು ಮೊದಲಾದವುಗಳನ್ನು ತಯಾರಿಸಲು ಬಳಸುವ ಸೆಣಬಿನ ಜಾತಿಯ ಗಿಡಗಳ ತೊಗಟೆಯ ನಾರು

ಉದಾಹರಣೆ : ಈ ಹಗ್ಗವನ್ನು ಸೆಣಬಿನ ನಾರಿನಿಂದ ಮಾಡಲಾಗಿದೆ.

ಸಮಾನಾರ್ಥಕ : ಗೋಣಿ, ಜೂಟ್


ಇತರ ಭಾಷೆಗಳಿಗೆ ಅನುವಾದ :

पटसन के रेशे जिनसे रस्सियाँ और टाट आदि बनते हैं।

जूट की रस्सी बहुत ही मज़बूत होती है।
जूट, देवा, पटवा, पटसन, पटुआ, पटुवा, पाट, शाणि

A plant fiber used in making rope or sacks.

jute

ಅರ್ಥ : ಒಂದು ಗಿಡದ ನಾರಿನಿಂದ ಹಗ್ಗ, ಗೋಣಿಚೀಲ, ರತ್ನಗಂಬಳಿ, ಜಮಖಾನೆ ಮೊದಲಾದವುಗಳನ್ನು ಮಾಡುತ್ತಾರೆ

ಉದಾಹರಣೆ : ಬಂಗಾಳದಲ್ಲಿ ಸೆಣಬಿನ ಬೇಸಾಯವನ್ನು ಮಾಡುತ್ತಾರೆ.

ಸಮಾನಾರ್ಥಕ : ಸಣಬು


ಇತರ ಭಾಷೆಗಳಿಗೆ ಅನುವಾದ :

एक पौधा जिसके रेशे से रस्सी, बोरे, टाट और ग़लीचे आदि बनाये जाते हैं।

बंगाल में जूट की खेती बहुत होती है।
जूट, देवा, नालिता, पटवा, पटसन, पटुआ, पटुवा, पाट, शाणि