ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೂಲಗಿತ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಸೂಲಗಿತ್ತಿ   ನಾಮಪದ

ಅರ್ಥ : ಹೆರಿಗೆಯಾದ ತಾಯಿ-ಮಗುವನ್ನು ನೋಡಿಕೊಳ್ಳುವ ಹೆಂಗಸು

ಉದಾಹರಣೆ : ವೈಧ್ಯರು ಪ್ರಸೂತಿಯಾದವರನ್ನು ನೋಡಿಕೊಳ್ಳಲು ಒಬ್ಬ ಸೂಲಗಿತ್ತಿಯನ್ನು ನೇಮಿಸಿದರು


ಇತರ ಭಾಷೆಗಳಿಗೆ ಅನುವಾದ :

प्रसूता का उपचार और सेवा-सुश्रूषा करनेवाली स्त्री।

चिकित्सक ने प्रसूता की देख-रेख के लिए एक दाई को नियुक्त किया।
दाई

A woman skilled in aiding the delivery of babies.

accoucheuse, midwife

ಅರ್ಥ : ಮಗು ಹುಟ್ಟಲು ನೆರವಾಗುವ ಮಹಿಳೆ

ಉದಾಹರಣೆ : ಇತ್ತೀಚಿಗೆ ಹಳ್ಳಿಯಲ್ಲಿ ಸರ್ಕಾರದವರು ಸೂಲಗಿತ್ತಿಯರಿಗೆ ಪ್ರಶೂತಿ ಶಿಕ್ಷಣವನ್ನು ನೀಡುತ್ತಿದ್ದಾರೆ

ಸಮಾನಾರ್ಥಕ : ದಾದಿ


ಇತರ ಭಾಷೆಗಳಿಗೆ ಅನುವಾದ :

बच्चा जनाने में सहायता देनेवाली स्त्री।

आजकल गाँव की दाइयों को सरकारी प्रशिक्षण दिया जाता है।
दाई

A woman skilled in aiding the delivery of babies.

accoucheuse, midwife