ಅರ್ಥ : ಬಟ್ಟೆ ಮೊದಲಾದವುಗಳನ್ನು ಇಡುವ ಒಂದು ಪ್ರಕಾರದ ವಸ್ತು
ಉದಾಹರಣೆ :
ಶ್ಯಾಮನು ಸೂಡ್ಕೇಸ್ ನಲ್ಲಿ ಬಟ್ಟೆಗಳನ್ನು ಇಡುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
A portable rectangular container for carrying clothes.
He carried his small bag onto the plane with him.