ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಸುರಿಸು   ನಾಮಪದ

ಅರ್ಥ : ಯಾವುದಾದರು ವಸ್ತುವನ್ನು ಕೆಳಕ್ಕೆ ಹಾಕುವ ಕ್ರಿಯೆ

ಉದಾಹರಣೆ : ಈ ಉದ್ಯಾನವನದಲ್ಲಿ ಹೂಗಳನ್ನು ಕೆಳಕ್ಕೆ ಹಾಕಲಾಗಿದೆಈ ಹೂಗಳನ್ನು ಯಾರು ಕೆಳಕ್ಕೆ ಹಾಕಿದ್ದಾರೆ.

ಸಮಾನಾರ್ಥಕ : ಕೆಡಹು, ಕೆಳಕ್ಕೆ ಹಾಕು, ಬೀಳಿಸು, ಮೇಲಿನಿಂದ ಕೆಳಗೆಬಿಡು


ಇತರ ಭಾಷೆಗಳಿಗೆ ಅನುವಾದ :

किसी वस्तु को गिराने की क्रिया।

इस उद्यान में फलों का अपक्षेपण वर्जित है।
अधःपतन, अपक्षेपण, गिराना, निपात

ಸುರಿಸು   ಕ್ರಿಯಾಪದ

ಅರ್ಥ : ನೀರು, ಎಣ್ಣೆ ಮುಂತಾದವುಗಳನ್ನು ಸುರಿಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಅಂಗಡಿಯವನು ಕೆಲಸಗಾರನಿಂದ ಡ್ರಮ್ ನಲ್ಲಿದ ಎಣ್ಣೆಯನ್ನು ಪಾತ್ರೆಗೆ ಸುರಿಯಲು ಹೇಳಿದ.

ಸಮಾನಾರ್ಥಕ : ಹೂಯ್ಯಿಸು


ಇತರ ಭಾಷೆಗಳಿಗೆ ಅನುವಾದ :

उँडेलने का काम दूसरे से करवाना।

दूकानदार ने नौकर से ड्रम का तेल पीपे में उँडलवाया।
उँडलवाना, उड़लवाना, ढरवाना, ढलवाना