ಅರ್ಥ : ಪುರಾಣಗಳ ಅನುಸಾರವಾಗಿ ಒಂದು ಹಸು ಎಲ್ಲಾ ಇಚ್ಚೆಗಳನ್ನು ಪೂರೈಸುತ್ತಿತ್ತು
ಉದಾಹರಣೆ :
ಕಾಮಧೇನು ಸ್ವರ್ಗದಲ್ಲಿ ವಾಸವಾಗಿತ್ತು.
ಸಮಾನಾರ್ಥಕ : ಕಾಮಧೇನು
ಇತರ ಭಾಷೆಗಳಿಗೆ ಅನುವಾದ :
An imaginary being of myth or fable.
mythical beingಅರ್ಥ : ಸುವಾಸನೆಯನ್ನು ಬೀರುವ ವಾಸನೆ
ಉದಾಹರಣೆ :
ತೋಟದ ಹೂವುಗಳು ಇಡೀ ತೋಟವನ್ನೇ ಸುಗಂಧಮಯವಾಗಿ ಮಾಡಿದೆ
ಸಮಾನಾರ್ಥಕ : ಘಮ ಘಮ, ಪರಿಮಳ, ಸುಗಂಧ, ಸುಗಂಧ ಪರಿಮಳ, ಸೌರಭ
ಇತರ ಭಾಷೆಗಳಿಗೆ ಅನುವಾದ :