ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಧಾರಿಸುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಲೋಪ-ದೋಷಗಳನ್ನು ಸರಿಪಡಿಸುವ ಕ್ರಿಯೆ

ಉದಾಹರಣೆ : ಪಾಣಿನಿಯು ದೇವಭಾಷೆಯನ್ನು ತಿದ್ದುಪಡಿಸಿ ಅದಕ್ಕೆ ಸಂಸ್ಕೃತದ ರೂಪ ಕೊಟ್ಟನು.

ಸಮಾನಾರ್ಥಕ : ತಿದ್ದುಪಡಿಸುವುದು, ತಿದ್ದುವುದು, ನೇರ್ಪಡಿಸುವಿಕೆ, ಸರಿಪಡಿಸುವಿಕೆ, ಸರಿಹೊಂದಿಸುವುದು


ಇತರ ಭಾಷೆಗಳಿಗೆ ಅನುವಾದ :

तेल, शक्कर, धातु आदि की अशुद्धियों को दूर करके ठीक करने की प्रक्रिया।

परिष्करण से उत्तम कोटि की धातु प्राप्त की जाती है।
अपमार्जन, परिमार्जन, परिशोधन, परिष्करण, संस्करण, संस्कार

The act of offering an improvement to replace a mistake. Setting right.

correction, rectification