ಅರ್ಥ : ಹೆಣಗಳನ್ನು ಸುಡುವ ಅಥವಾ ಹೂಳುವ ಸ್ಥಳ
ಉದಾಹರಣೆ :
ನಮ್ಮ ಮನೆಯ ಸಮೀಪದಲ್ಲೇ ಒಂದು ಸ್ಮಶಾಣವಿದೆ.
ಸಮಾನಾರ್ಥಕ : ಸ್ಮಶಾಣ
ಇತರ ಭಾಷೆಗಳಿಗೆ ಅನುವಾದ :
वह स्थान जहाँ शव दफनाए जाते हैं।
हमारे घर के पास ही एक क़ब्रिस्तान है।A tract of land used for burials.
burial ground, burial site, burying ground, cemetery, graveyard, memorial park, necropolisಅರ್ಥ : ಶವವನ್ನು ಹೂತಿಡುವ ಮತ್ತು ಸುಡುವ ಸ್ಥಳ
ಉದಾಹರಣೆ :
ನಮ್ಮ ಅಜ್ಜನ ಪುಣ್ಯತಿಥಿಯಲ್ಲಿ ಸಮಾಧಿ ಪೂಜೆಗೆಂದು ಸ್ಮಶಾನಕ್ಕೆ ಹೋದೆವು.
ಇತರ ಭಾಷೆಗಳಿಗೆ ಅನುವಾದ :
वह स्थान जहाँ शव की अन्त्येष्टि क्रिया की जाती है।
तान्त्रिक शमशानघाट में साधना कर रहा है।