ಅರ್ಥ : ಸುಡು ಅಥವಾ ಸುಟ್ಟುಕೊಳ್ಳುವಿಕೆಯ ಕ್ರಿಯೆ ಅಥವಾ ಭಾವ
ಉದಾಹರಣೆ :
ತಮ್ಮಗೆ ತಾವೇ ಜನರು ಹೇಗೆ ದಹನ ಕ್ರಿಯೆಗೆ ಬಲಿಯಾಗುತ್ತಾರೋ ಗೊತ್ತಿಲ್ಲ.
ಸಮಾನಾರ್ಥಕ : ಅಂತ್ಯೇಷ್ಟಿ, ದಹನ, ದಹನ ಕ್ರಿಯೆ, ದಹನ-ಕ್ರಿಯೆ, ದಾಹಕರ್ಮ, ಸುಡುವಿಕೆ, ಹೊತ್ತಿಕೊಳ್ಳು
ಇತರ ಭಾಷೆಗಳಿಗೆ ಅನುವಾದ :
The act of burning something.
The burning of leaves was prohibited by a town ordinance.ಅರ್ಥ : ಬೆಂಕಿಯ ಸಂರ್ಪಕದ ಕಾರಣದಿಂದ ನಷ್ಟವಾಗುವುದು ಅಥವಾ ಹಾಳಾಗುವುದು
ಉದಾಹರಣೆ :
ಈ ಪುಸ್ತಕದ ಕೆಲವು ಹಾಳೆಗಳು ಬೆಂಕಿಯಿಂದ ಸುಟ್ಟು ಹೋಗಿದೆ.ತರಕಾರಿಯನ್ನು ಬೆಂಕಿಯಲ್ಲಿ ತುಂಬಾ ಹೊತ್ತಿನವರೆವಿಗೂ ಇಟ್ಟಿರೆ ಸೀದು ಹೋಗುತ್ತದೆ.
ಸಮಾನಾರ್ಥಕ : ಉರಿ, ಸೀದು ಹೋಗು, ಹೊತ್ತಿಸು
ಇತರ ಭಾಷೆಗಳಿಗೆ ಅನುವಾದ :
आग आदि के संपर्क के कारण नष्ट या खराब होना।
इस पुस्तक के कुछ पन्ने आग से जल गए हैं।ಅರ್ಥ : ಸುಡುವ ಕೆಲಸ ಮಾಡು
ಉದಾಹರಣೆ :
ಬೆಂಕಿಯ ಮುಂದೆ ನಿಂತುಕೊಂಡು ನೀವು ನಿಮ್ಮ ಬಟ್ಟೆಯನ್ನು ಸುಟ್ಟು ಕೊಂಡಿರಿ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಗ್ನಿಯ ಸಂಪರ್ಕದಿಂದ ಯಾವುದಾದರು ಅಂಗ ಸುಟ್ಟು ಹೋಗುವುದು
ಉದಾಹರಣೆ :
ನನ್ನ ಸೊಸೆ ಅಡುಗೆ ಮಾಡುತ್ತಿದ್ದಾಗ ಬೆಂಕಿಯಿಂದ ಸುಟ್ಟು ಹೋದಳು.
ಸಮಾನಾರ್ಥಕ : ಸುಟ್ಟುಹೋಗು, ಹೊತ್ತಿಕೊಳ್ಳು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಶರೀರಿದ ಅಂಗ ಬಿಗಿಯುವುದು ಅಥವಾ ಶುಷ್ಕತೆಯ ಕಾರಣದಿಂದಾಗಿ ನೋವಾಗುವುದು
ಉದಾಹರಣೆ :
ಒಂದು ತಿಂಗಳಿನಿಂದ ಬಿಸಿಲಿನಲ್ಲಿ ಕೆಲಸ ಮಾಡುತ್ತಿರುವ ಕಾರಣದಿಂದಾಗಿ ನನ್ನ ಶರೀರ ಒಣಗಿ ನೋವಾಗುತ್ತಿದೆ.
ಸಮಾನಾರ್ಥಕ : ಒಣಗಿ ನೋವಾಗು
ಇತರ ಭಾಷೆಗಳಿಗೆ ಅನುವಾದ :