ಅರ್ಥ : ಯಾವ ನಾಟಕದ ಅಂತ್ಯ ಸುಖಪೂರ್ಣವಾಗಿರುವುದೋ
ಉದಾಹರಣೆ :
ನಾಟಕಕಾರರು ವೇದಿಕೆ ಮೇಲೆ ಸುಖಾಂತ್ಯದ ಅಭಿನಯ ಮಾಡಿದರು
ಸಮಾನಾರ್ಥಕ : ಸುಖಾಂತ, ಸುಖಾಂತ-ನಾಟಕ, ಸುಖಾಂತ್ಯ, ಸುಖಾಂತ್ಯ ನಾಟಕ
ಇತರ ಭಾಷೆಗಳಿಗೆ ಅನುವಾದ :
Light and humorous drama with a happy ending.
comedy