ಅರ್ಥ : ಆನಂದವನ್ನು ನೀಡುವ ಹಾಗೆ ಮಾಡುವ ಪ್ರಕ್ರಿಯೆ
ಉದಾಹರಣೆ :
ನೀವು ಈಗ ಬಂದು ನನ್ನ ದಿನವನ್ನು ಆನಂದದಾಯಕವಾಗಿ ಮಾಡಿದ್ದೀರ.
ಸಮಾನಾರ್ಥಕ : ಆನಂದದಾಯಕವಾಗಿ ಮಾಡು
ಇತರ ಭಾಷೆಗಳಿಗೆ ಅನುವಾದ :
* आनन्द देने वाला बनाना।
आप ने आकर आज मेरा दिन आनन्ददायक बना दिया।