ಅರ್ಥ : ಕಾಲ್ಪನಿಕ ಮತ್ತು ಆದರ್ಶ ರಾಜ್ಯವು ಜನರಿಗೆ ಅತ್ಯಂತ ಸುಖದಾಯಕ ಮತ್ತು ಅದರಲ್ಲಿ ಯಾರಿಗೂ ಯಾವುದೇ ವಿಷಯದಲ್ಲಿ ಕಷ್ಟವಿಲ್ಲದಿರುವುದು
ಉದಾಹರಣೆ :
ಗಾಂಧೀಜಿಯವರು ಭಾರತದಲ್ಲಿ ರಾಮರಾಜ್ಯವನ್ನು ಸ್ಥಾಪಿಸಬೇಕೆಂದು ಹೋರಾಡಿದರು.
ಸಮಾನಾರ್ಥಕ : ರಾಮರಾಜ್ಯ
ಇತರ ಭಾಷೆಗಳಿಗೆ ಅನುವಾದ :
ऐसा काल्पनिक और आदर्श राज्य जो सब लोगों के लिए अत्यंत सुखदायक हो और जिसमें किसी को किसी बात का कष्ट न हो।
गाँधीजी भारत में रामराज्य की स्थापना करना चाहते थे।