ಅರ್ಥ : ಸುಕ್ಕುಸುಕ್ಕಾಗಿರುವಂತಹ
ಉದಾಹರಣೆ :
ಅವನ ಕೈಯಲ್ಲಿ ಸುಕ್ಕುಸುಕ್ಕಾದ ಐದು ರೂಪಾಯಿ ನೋಟು ಇದೆ.
ಸಮಾನಾರ್ಥಕ : ಸುಕ್ಕುಗಳುಳ್ಳ, ಸುಕ್ಕುಗಳ್ಳುಳ್ಳಂತಹ, ಸುಕ್ಕುಸುಕ್ಕಾದ, ಸುಕ್ಕುಸುಕ್ಕಾದಂತ, ಸುಕ್ಕುಸುಕ್ಕಾದಂತಹ
ಇತರ ಭಾಷೆಗಳಿಗೆ ಅನುವಾದ :
जो कई जगहों से मुड़ा हुआ हो।
उसके हाथ में पाँच रुपए का एक तुड़ा-मुड़ा नोट है।