ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಂದರವಾದ ಕೂದಲಿರುವಂತ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾರೋ ಒಬ್ಬರ ಕೂದಲು ಸುಂದರವಾಗಿ, ಕಪ್ಪಾಗಿ, ದಟ್ಟವಾಗಿ ಹಾಗೂ ಉದ್ದಕೂದಲಿರುವ (ಮಹಿಳೆ)

ಉದಾಹರಣೆ : ವೇದಿಕೆಯ ಮೇಲೆ ಸುಂದರವಾದ ಕುದಲುಳ್ಳ ಒಬ್ಬ ಮಹಿಳೆ ಕುಳಿತ್ತಿದ್ದಾಳೆ.

ಸಮಾನಾರ್ಥಕ : ಸುಂದರ ಕೂದಲುಗಳುಳ್ಳ, ಸುಂದರ ಕೂದಲುಗಳುಳ್ಳಂತ, ಸುಂದರ-ಕೂದಲುಗಳುಳ್ಳ, ಸುಂದರ-ಕೂದಲುಗಳುಳ್ಳಂತ, ಸುಂದರ-ಕೂದಲುಗಳುಳ್ಳಂತಹ, ಸುಂದರವಾದ ಕೂದಲಿರುವ, ಸುಂದರವಾದ ಕೂದಲುಳ್ಳ, ಸುಂದರವಾದ ಕೂದಲುಳ್ಳಂತ, ಸುಂದರವಾದ ಕೂದಲುಳ್ಳಂತಹ, ಸುಂದರವಾದ ಕೂಲಿರುವಂತಹ, ಸುಂದರವಾದ-ಕೂದಲುಳ್ಳ, ಸುಂದರವಾದ-ಕೂದಲುಳ್ಳಂತ, ಸುಂದರವಾದ-ಕೂದಲುಳ್ಳಂತಹ


ಇತರ ಭಾಷೆಗಳಿಗೆ ಅನುವಾದ :

जिसके बाल सुंदर, काले, घने एवं लंबे हों (महिला)।

मंच पर एक सुकेशी महिला आसीन हैं।
सुकेशा, सुकेशी

ಅರ್ಥ : ಯಾರ ಕೂದಲು ಸುಂದರವಾಗಿದೆಯೋ

ಉದಾಹರಣೆ : ಸುಂದರ ಕೂದಲುಗಳುಳ್ಳ ವ್ಯಕ್ತಿ ಮತ್ತೆ-ಮತ್ತೆ ತನ್ನ ಕೂದಲನ್ನು ಮುಟ್ಟುತ್ತಿದ್ದಾನೆ.

ಸಮಾನಾರ್ಥಕ : ಸುಂದರ ಕೂದಲುಗಳುಳ್ಳ, ಸುಂದರ ಕೂದಲುಗಳುಳ್ಳಂತ, ಸುಂದರ ಕೂದಲುಗಳುಳ್ಳಂತಹ, ಸುಂದರ-ಕೂದಲುಗಳುಳ್ಳ, ಸುಂದರ-ಕೂದಲುಗಳುಳ್ಳಂತ, ಸುಂದರ-ಕೂದಲುಗಳುಳ್ಳಂತಹ, ಸುಂದರವಾದ ಕೂದಲಿರುವ, ಸುಂದರವಾದ ಕೂದಲುಳ್ಳ, ಸುಂದರವಾದ ಕೂದಲುಳ್ಳಂತ, ಸುಂದರವಾದ ಕೂದಲುಳ್ಳಂತಹ, ಸುಂದರವಾದ ಕೂಲಿರುವಂತಹ, ಸುಂದರವಾದ-ಕೂದಲಿರುವ, ಸುಂದರವಾದ-ಕೂದಲಿರುವಂತ, ಸುಂದರವಾದ-ಕೂದಲಿರುವಂತಹ, ಸುಂದರವಾದ-ಕೂದಲುಳ್ಳ, ಸುಂದರವಾದ-ಕೂದಲುಳ್ಳಂತ, ಸುಂದರವಾದ-ಕೂದಲುಳ್ಳಂತಹ


ಇತರ ಭಾಷೆಗಳಿಗೆ ಅನುವಾದ :

जिसके बाल सुंदर हों।

एक सुकेश युवा बार-बार अपने बालों में कंघी कर रहा है।
सुकेतु, सुकेश