ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೀಲ್ ಪದದ ಅರ್ಥ ಮತ್ತು ಉದಾಹರಣೆಗಳು.

ಸೀಲ್   ನಾಮಪದ

ಅರ್ಥ : ನಾಲ್ಕು ಕಾಲುಗಳಿದ್ದು, ಮೊಟ್ಟೆ ಇಡದೆ ಮರಿಗಳನ್ನು ಈಯುವ, ಮತ್ತು ಅದಕ್ಕೆ ಮೊಲೆಯುಣಿಸುವ ಸಸ್ತನಿ ವರ್ಗಕ್ಕೆ ಸೇರಿದ ಸಮುದ್ರ ಜೀವಿ

ಉದಾಹರಣೆ : ಸಮುದ್ರದ ದಡದಲ್ಲಿ ಒಂದು ಸೀಲು ಸತ್ತು ಬಿದ್ದಿದೆ.

ಸಮಾನಾರ್ಥಕ : ನೀರುನಾಯಿ


ಇತರ ಭಾಷೆಗಳಿಗೆ ಅನುವಾದ :

एक स्तनपायी समुद्री जीव।

समुद्र किनारे एक सील मरी पड़ी है।
सील

Any of numerous marine mammals that come on shore to breed. Chiefly of cold regions.

seal