ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿದ್ಧಾಂತ ಪದದ ಅರ್ಥ ಮತ್ತು ಉದಾಹರಣೆಗಳು.

ಸಿದ್ಧಾಂತ   ನಾಮಪದ

ಅರ್ಥ : ಧಾರ್ಮಿಕ, ವೈಜ್ಞಾನಿಕ, ರಾಜಕೀಯ, ಮೊದಲಾದ ವಿಷಯಗಳ ನಂಬಿಕೆ ಅದರ ತಾತ್ವಿಕ ತಿಳುವಳಿಕೆಯ ಮೊತ್ತ

ಉದಾಹರಣೆ : ಡಾರ್ವಿನ್ನನ ವಿಕಾಸವಾದದ ಸಿದ್ಧಾಂತ ಹೇಳುವಂತೆ ಮಾನವನು ಸೂಕ್ಷ್ಮಾಣು ಜೀವಿಗಳ ಮೂಲಕ ಜನನ ಪಡೆದ.

ಸಮಾನಾರ್ಥಕ : ತತ್ವ, ಮತ, ವಾದ


ಇತರ ಭಾಷೆಗಳಿಗೆ ಅನುವಾದ :

विद्या, कला आदि के संबंध में किसी विद्वान द्वारा प्रतिपादित या स्थापित कोई ऐसी मूल बात या मत जिसे बहुत लोग ठीक मानते हों।

डार्विन के विकास सिद्धांत के अनुसार मानव की भी पूँछ थी।
थ्योरी, मत, वाद, सिद्धांत, सिद्धान्त

ಅರ್ಥ : ಯಾವುದಾದರೂ ಒಂದು ನಿರ್ದಿಷ್ಟ ನೀತಿ ನಿಯಮಗಳ ಕಟ್ಟುನಿಟ್ಟಾದ ಪಾಲನಾ ವ್ಯವಸ್ಥೆ ಅಥವಾ ಆಲೋಚನ ಕ್ರಮ

ಉದಾಹರಣೆ : ಅವರು ಎಡಪಂತೀಯ ಸಿದ್ಧಾಂತವನ್ನು ಅನುಸರಿಸಿ ಆಲೋಚಿಸುತ್ತಾರೆ.

ಸಮಾನಾರ್ಥಕ : ಕಾಯ್ದೆ, ನಿಯಮ


ಇತರ ಭಾಷೆಗಳಿಗೆ ಅನುವಾದ :

व्यवहार या आचरण के विषय में नीति, विधि, धर्म आदि के द्वारा निश्चित ढंग या प्रतिबंध।

हमें अपने सिद्धांतों का पालन करना चहिए।
असूल, आईन, आयाम, उसूल, क़ायदा, कायदा, जोग, नियम, योग, सिद्धांत, सिद्धान्त

A complex of methods or rules governing behavior.

They have to operate under a system they oppose.
That language has a complex system for indicating gender.
system, system of rules

ಅರ್ಥ : ಜಗತ್ತಿನ ಮೂಲ ಕಾರಣಗಳನ್ನು ಹುಡುಕುವ ಚಿಂತನೆ

ಉದಾಹರಣೆ : ವಚನಕಾರ ಬಸವಣ್ಣನು ಕಾಯಕ ತತ್ವವನ್ನು ಭೋದಿಸಿದನು.

ಸಮಾನಾರ್ಥಕ : ತತ್ವ


ಇತರ ಭಾಷೆಗಳಿಗೆ ಅನುವಾದ :

जगत का मूल कारण।

सांख्य दर्शन के अनुसार तत्त्वों की संख्या पच्चीस बताई गई है।
तत्त्व, तत्व, भूत, मूल द्रव्य, सत्त्व, सत्व

ಅರ್ಥ : ಯಾವುದೇ ಒಂದು ವಿಷಯ ಕುರಿತ ತಾತ್ವಿಕ ರೂಪರೇಷೆ

ಉದಾಹರಣೆ : ಬಡತನದ ಪರಿಕಲ್ಪನೆಗೂ ವಾಸ್ತವದ ಬಡತನದ ಸ್ಥಿತಿಗೂ ವ್ಯತ್ಯಾಸವಿದೆ.

ಸಮಾನಾರ್ಥಕ : ಪರಿಕಲ್ಪನೆ, ಪ್ರಾಕಲ್ಪನೆ


ಇತರ ಭಾಷೆಗಳಿಗೆ ಅನುವಾದ :

जिस बात की बहुत-कुछ संभावना हो, उसे पहले ही मान लेने या उसकी कल्पना कर लेने की क्रिया।

तुम्हारी परिकल्पना मेरी समझ के परे है।
अभिकल्पना, थ्योरी, परिकल्पना, प्रकल्पना

ಅರ್ಥ : ಋಷಿ ಮೊದಲಾದವುಗಳ ಆದರಣೀಯ ಉಪದೇಶ

ಉದಾಹರಣೆ : ಶಂಕರಾಚಾರ್ಯರ ಅರ್ಥವೇದ ಸಿದ್ಧಾಂತ ಎಲ್ಲರಿಗೂ ಆದರಣೀಯ ಅಥವಾ ಪೂಜ್ಯವಾದುದ್ದಲ್ಲ.

ಸಮಾನಾರ್ಥಕ : ತತ್ತ್ವ, ಮತ, ವಾದ


ಇತರ ಭಾಷೆಗಳಿಗೆ ಅನುವಾದ :

तत्वज्ञों द्वारा नियत या निश्चित कोई मत या सिद्धांत अथवा किसी प्रकार की विचारधारा या कार्य प्रणाली।

वाद का प्रयोग संज्ञाओं के अन्त में प्रत्यय के रूप में होता है - जैसे छायावाद, अनात्मवाद आदि।
इज़्म, वाद

Rule of personal conduct.

precept, principle