ಅರ್ಥ : ನಾವು ಮಾಡುವ ಕೆಲಸ ಇನ್ನೊಬ್ಬರಿಗೆ ಕ್ರೋದವನ್ನು ಉಂಟುಮಾಡು
ಉದಾಹರಣೆ :
ಅವನ ನಿರರ್ಥಕವಾದ ಮಾತುಗಳು ನನಗೆ ಕೋಪ ಬರಿಸುತ್ತದೆ.
ಸಮಾನಾರ್ಥಕ : ಕೋಪ ಬರಿಸು, ಕೋಪತರಿಸು, ಸಿಟ್ಟುತರಿಸು
ಇತರ ಭಾಷೆಗಳಿಗೆ ಅನುವಾದ :
कुछ ऐसा काम करना कि सामनेवाला क्रोधित हो।
उसकी फालतू की बातें मुझे गुस्सा दिलाती हैं।