ಅರ್ಥ : ಸಿಟ್ಟು ಕೋಪ ಇಲ್ಲದ ಗುಣ ಅಥವಾ ಸ್ವಭಾವ
ಉದಾಹರಣೆ :
ಸಿಟ್ಟಿರದ ವ್ಯಕ್ತಿಗಳು ಯಾವುದೇ ಸಮಸ್ಯೆಯನ್ನು ತಾಳ್ಮೆಯಿಂದ ಬಗೆಹರಿಸುತ್ತಾರೆ.
ಸಮಾನಾರ್ಥಕ : ಕೋಪವಿರದ, ಕೋಪವಿರದಂತ, ಕೋಪವಿರದಂತಹ, ಕ್ರೋದವಿಲ್ಲದ, ಕ್ರೋದವಿಲ್ಲದಂತ, ಕ್ರೋದವಿಲ್ಲದಂತಹ, ಸಿಟ್ಟಿರದಂತ, ಸಿಟ್ಟಿರದಂತಹ
ಇತರ ಭಾಷೆಗಳಿಗೆ ಅನುವಾದ :
Not angry.
unangry