ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಗು ಪದದ ಅರ್ಥ ಮತ್ತು ಉದಾಹರಣೆಗಳು.

ಸಿಗು   ಕ್ರಿಯಾಪದ

ಅರ್ಥ : ಹೇಗಾದರೂ ತನ್ನ ಅಧಿಕಾರಕ್ಕೆ ಬರುವ ರೀತಿಯಲ್ಲಿ ಮಾಡುವ ಕ್ರಿಯೆ

ಉದಾಹರಣೆ : ನನಗೆ ರಾಮನಿಂದ ನೂರು ರೂಪಾಯಿ ಸಿಕ್ಕಿತುರಾಮನು ನನಗೆ ನೂರು ರೂಗಳನ್ನು ಕೊಟ್ಟನುನಮಗೆ ಇಂತಹ ಬಟ್ಟೆ ಎಲ್ಲಿ ತಾನೆ ಸಿಕ್ಕುವುದು.

ಸಮಾನಾರ್ಥಕ : ಕೊಡು, ದೊರಕು, ದೊರೆ, ಪಡೆ, ಸಿಕ್ಕು


ಇತರ ಭಾಷೆಗಳಿಗೆ ಅನುವಾದ :

किसी प्रकार अपने अधिकार में या हाथ में आना।

मुझे राम से सौ रुपए प्राप्त हुए।
राम के पास से सौ रुपए मेरे पास आए।
भला हमें ऐसे कपड़े कहाँ जुड़ेंगे।
आना, उपलब्ध होना, जुड़ना, नसीब होना, प्राप्त होना, मयस्सर होना, मिलना, हाथ आना, हाथ लगना, हासिल होना

Come into the possession of something concrete or abstract.

She got a lot of paintings from her uncle.
They acquired a new pet.
Get your results the next day.
Get permission to take a few days off from work.
acquire, get

ಅರ್ಥ : ಯಾವುದಾದರು ವಸ್ತು ಅಥವಾ ಮಾತು ಯಾವುದೇ ರೂಪದಲ್ಲಿ ಪ್ರಾಪ್ತವಾಗುವುದು

ಉದಾಹರಣೆ : ಭ್ರಾಷ್ಟಚಾರಿಗಳಿಗೆ ಕಠಿಣ ಶಿಕ್ಷೆ ಸಿಗಬೇಕು.

ಸಮಾನಾರ್ಥಕ : ಪ್ರಾಪ್ತಿಯಾಗು, ಲಭಿಸು


ಇತರ ಭಾಷೆಗಳಿಗೆ ಅನುವಾದ :

किसी चीज या बात का किसी रूप में प्राप्त होना।

उसे विरासत में बहुत संपत्ति मिली है।
मिलना

ಅರ್ಥ : ಏನನ್ನಾದರೂ ಪಡೆಯುವ ಅಥವಾ ಹೊಂದುವ ಪ್ರಕ್ರಿಯೆ

ಉದಾಹರಣೆ : ನೀನು ನಿನ್ನ ದೊಡ್ಡ ಅಣ್ಣನ ವಿದ್ವತ್ತನ್ನು ಎಂದಿಗೂ ಪಡೆಯಲಾಗುವುದಿಲ್ಲ.

ಸಮಾನಾರ್ಥಕ : ಗಳಿಸು, ಪಡೆ, ಹೊಂದು


ಇತರ ಭಾಷೆಗಳಿಗೆ ಅನುವಾದ :

बराबरी कर सकना।

तुम अपने बड़े भाई की विद्वता कभी नहीं पाओगे।
पाना

Be equal to in quality or ability.

Nothing can rival cotton for durability.
Your performance doesn't even touch that of your colleagues.
Her persistence and ambition only matches that of her parents.
equal, match, rival, touch

ಅರ್ಥ : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ

ಉದಾಹರಣೆ : ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.

ಸಮಾನಾರ್ಥಕ : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕಲೆ, ಕೂಡು, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಭೇಟಿಯಾಗು, ಸಂಧಿಸು, ಸಿಕ್ಕು


ಇತರ ಭಾಷೆಗಳಿಗೆ ಅನುವಾದ :

भेंट होना या मुलाकात होना।

आज मैं शर्माजी के घर गया था पर वे नहीं मिले।
भेंट होना, मिलना, मुलाकात होना

ಅರ್ಥ : ಕೆಳಗೆ ಬಿದ್ದಿರುವ ವಸ್ತುಗಳನ್ನು ತೆಗೆಯುವ ಕ್ರಿಯೆ

ಉದಾಹರಣೆ : ಇಂದು ಶಾಲೆಯ ಪ್ರಾಂಗಣದಲ್ಲಿ ನನಗೆ ಗಡಿಯಾರ ಸಿಕ್ಕಿತು.

ಸಮಾನಾರ್ಥಕ : ದೊರೆ


ಇತರ ಭಾಷೆಗಳಿಗೆ ಅನುವಾದ :

पड़ी हुई वस्तु उठाना।

आज महाविद्यालय के प्रांगण में मैंने यह घड़ी पायी।
पाना, मिलना

ಅರ್ಥ : ಲಭಿಸು ಅಥವಾ ಸುಲಭವಾಗುವ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ನಾವು ಎಲ್ಲಗಾದರು ಹೋಗಿ-ಬರಬೇಕಾದರೆ ವಾಹನ ಸಹ ಬಾಡಿಗೆಗೆ ಕೊಡುತ್ತೇವೆ.

ಸಮಾನಾರ್ಥಕ : ಕೊಡು, ದೊರಕು, ಸಿಕ್ಕು


ಇತರ ಭಾಷೆಗಳಿಗೆ ಅನುವಾದ :

उपलब्ध या सुलभ कराना।

हमलोग कहीं आने-जाने के लिए वाहन भी देते हैं।
यह होटल वातानुकूलित कक्ष भी देता है।
आपके सुझावों ने नई-नई संभावनाएँ खोली है।
अधिगत कराना, उपलब्ध कराना, खोल देना, खोलना, जन्म देना, देना, प्रदान करना, प्राप्त कराना, मयस्सर कराना, मुयस्य कराना, मुयस्सर कराना, मुहैया कराना, मुहैय्या कराना, लब्ध कराना, सुलभ कराना

ಅರ್ಥ : ಉಪಲಬ್ದವಿರುವ

ಉದಾಹರಣೆ : ಈ ಔಷಧಿ ಸಸ್ಯವು ಕೇವಲ ಹಿಮಾಲಯದ ತಪ್ಪಲ್ಲಿ ಮಾತ್ರ ದೊರೆಯುವುದು

ಸಮಾನಾರ್ಥಕ : ದೊರಕು, ದೊರೆ


ಇತರ ಭಾಷೆಗಳಿಗೆ ಅನುವಾದ :

उपलब्ध होना।

यह जड़ी केवल हिमालय पर ही मिलती है।
पाया जाना, मिलना

To be found to exist.

Sexism occurs in many workplaces.
Precious stones occur in a large area in Brazil.
occur