ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಕ್ಕು ಪದದ ಅರ್ಥ ಮತ್ತು ಉದಾಹರಣೆಗಳು.

ಸಿಕ್ಕು   ನಾಮಪದ

ಅರ್ಥ : ತೊಡಕು ಅಥವಾ ಜಡಿಲತೆಯ ಅವಸ್ಥೆ ಅಥವಾ ಭಾವ

ಉದಾಹರಣೆ : ಅವನು ಕಾನೂನಿನ ಸಿಕ್ಕುಗಳಿಂದ ಅಥವಾ ತೊಡಕುಗಳಿಂದ ಲಾಭವನ್ನು ಪಡೆದನು.

ಸಮಾನಾರ್ಥಕ : ಒಗಡು, ಕಠಿಣ, ತೊಡಕು


ಇತರ ಭಾಷೆಗಳಿಗೆ ಅನುವಾದ :

पेचीदा या जटिल होने की अवस्था या भाव।

उसने क़ानून की पेचीदगी का फ़ायदा उठाया।
जटिलता, पेचीदगी, पेचीदापन, पेचीलापन

The quality of being intricate and compounded.

He enjoyed the complexity of modern computers.
complexity, complexness

ಅರ್ಥ : ಸಿಕ್ಕು ಅಥವಾ ಸಮಸ್ಯೆಯ ಕ್ರಿಯೆ ಅಥವಾ ಭಾವ

ಉದಾಹರಣೆ : ಅವರು ಈ ಕಾರ್ಯವನ್ನು ಮಾಡುವಾಗ ಅನೇಕ ಸಿಕ್ಕುಗಳನ್ನು ಬಿಡಿಸಲು ತಯಾರಾಗಿರಬೇಕು.

ಸಮಾನಾರ್ಥಕ : ಚಿಂತೆ, ತೊಡಕು, ರಗಳೆ, ಸಮಸ್ಯೆ


ಇತರ ಭಾಷೆಗಳಿಗೆ ಅನುವಾದ :

उलझने की क्रिया या भाव।

इस कार्य को करने में अनेक उलझाव आ सकते हैं।
उलझाव, पेचीदगी

Trouble or confusion resulting from complexity.

perplexity

ಸಿಕ್ಕು   ಕ್ರಿಯಾಪದ

ಅರ್ಥ : ಹೇಗಾದರೂ ತನ್ನ ಅಧಿಕಾರಕ್ಕೆ ಬರುವ ರೀತಿಯಲ್ಲಿ ಮಾಡುವ ಕ್ರಿಯೆ

ಉದಾಹರಣೆ : ನನಗೆ ರಾಮನಿಂದ ನೂರು ರೂಪಾಯಿ ಸಿಕ್ಕಿತುರಾಮನು ನನಗೆ ನೂರು ರೂಗಳನ್ನು ಕೊಟ್ಟನುನಮಗೆ ಇಂತಹ ಬಟ್ಟೆ ಎಲ್ಲಿ ತಾನೆ ಸಿಕ್ಕುವುದು.

ಸಮಾನಾರ್ಥಕ : ಕೊಡು, ದೊರಕು, ದೊರೆ, ಪಡೆ, ಸಿಗು


ಇತರ ಭಾಷೆಗಳಿಗೆ ಅನುವಾದ :

किसी प्रकार अपने अधिकार में या हाथ में आना।

मुझे राम से सौ रुपए प्राप्त हुए।
राम के पास से सौ रुपए मेरे पास आए।
भला हमें ऐसे कपड़े कहाँ जुड़ेंगे।
आना, उपलब्ध होना, जुड़ना, नसीब होना, प्राप्त होना, मयस्सर होना, मिलना, हाथ आना, हाथ लगना, हासिल होना

Come into the possession of something concrete or abstract.

She got a lot of paintings from her uncle.
They acquired a new pet.
Get your results the next day.
Get permission to take a few days off from work.
acquire, get

ಅರ್ಥ : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ

ಉದಾಹರಣೆ : ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.

ಸಮಾನಾರ್ಥಕ : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕಲೆ, ಕೂಡು, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಭೇಟಿಯಾಗು, ಸಂಧಿಸು, ಸಿಗು


ಇತರ ಭಾಷೆಗಳಿಗೆ ಅನುವಾದ :

भेंट होना या मुलाकात होना।

आज मैं शर्माजी के घर गया था पर वे नहीं मिले।
भेंट होना, मिलना, मुलाकात होना

ಅರ್ಥ : ಲಭಿಸು ಅಥವಾ ಸುಲಭವಾಗುವ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ನಾವು ಎಲ್ಲಗಾದರು ಹೋಗಿ-ಬರಬೇಕಾದರೆ ವಾಹನ ಸಹ ಬಾಡಿಗೆಗೆ ಕೊಡುತ್ತೇವೆ.

ಸಮಾನಾರ್ಥಕ : ಕೊಡು, ದೊರಕು, ಸಿಗು


ಇತರ ಭಾಷೆಗಳಿಗೆ ಅನುವಾದ :

उपलब्ध या सुलभ कराना।

हमलोग कहीं आने-जाने के लिए वाहन भी देते हैं।
यह होटल वातानुकूलित कक्ष भी देता है।
आपके सुझावों ने नई-नई संभावनाएँ खोली है।
अधिगत कराना, उपलब्ध कराना, खोल देना, खोलना, जन्म देना, देना, प्रदान करना, प्राप्त कराना, मयस्सर कराना, मुयस्य कराना, मुयस्सर कराना, मुहैया कराना, मुहैय्या कराना, लब्ध कराना, सुलभ कराना

ಅರ್ಥ : ಯಾವುದೇ ವಸ್ತುವನ್ನು ಒಂದು ಸ್ಥಳದಲ್ಲಿ ಸಿಕ್ಕಿಕೊಂಡಾಗ ಅದು ಪುನಃ ಮೇಲೆ ಎದ್ದು ಬರದೆ ಇರುವ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ಸೆರಗು ಮುಳ್ಳಿಗೆ ಸಿಕ್ಕಿಹಾಕಿಕೊಂಡಿದೆ.

ಸಮಾನಾರ್ಥಕ : ಸಿಲುಕು


ಇತರ ಭಾಷೆಗಳಿಗೆ ಅನುವಾದ :

किसी वस्तु का किसी वस्तु या स्थान आदि में इस तरह से फँसना कि आसानी से न निकले।

चुनरी काँटों में उलझ गई।
कमंद चट्टान के ऊपरी सिरे पर अटक गई।
अटक जाना, अटकना, अरझ जाना, अरझना, अलुझ जाना, अलुझना, उलझ जाना, उलझना, फँस जाना, फँसना, फंस जाना, फंसना

Twist together or entwine into a confusing mass.

The child entangled the cord.
entangle, mat, snarl, tangle

ಅರ್ಥ : ಯಾವುದೇ ಸ್ಪರ್ಧೆ, ಪರೀಕ್ಷೆ ಮುಂತಾದವುಗಳಲ್ಲಿ ಹೆಚ್ಚು ಅಂಕ, ಸ್ಥಾನ ಇತ್ಯಾದಿ ಪಡೆಯುವ ಪ್ರಕ್ರಿಯೆ

ಉದಾಹರಣೆ : ಈ ಆಟದಲ್ಲಿ ನನಗೆ ಮೊದಲ ಸ್ಥಾನ ದೊರೆಯಿತು.

ಸಮಾನಾರ್ಥಕ : ದೊರೆ, ಪ್ರಾಪ್ತಿಯಾಗು


ಇತರ ಭಾಷೆಗಳಿಗೆ ಅನುವಾದ :

किसी प्रतियोगिता, परीक्षा आदि में कोई मूल्यांकन, स्थान आदि प्राप्त होना।

इस खेल में मुझे पहला स्थान मिला।
पाना, प्राप्त होना, मिलना, हासिल होना