ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಇಂದ್ರನ ಸಿಂಹಾಸನ
ಉದಾಹರಣೆ : ಅಸುರರು ಪದೇ ಪದೇ ಇಂದ್ರನನ್ನು ಸೋಲಿಸಿ ಅವನ ಸಿಂಹಾಸನವನ್ನು ತಮ್ಮ ವಶಮಾಡಿಕೊಳ್ಳುತ್ತಿದ್ದರು.
ಸಮಾನಾರ್ಥಕ : ಇಂದ್ರಾಸನ, ಶಕ್ರಾಸನ
ಇತರ ಭಾಷೆಗಳಿಗೆ ಅನುವಾದ :हिन्दी
इंद्र का सिंहासन।
ಅರ್ಥ : ರಾಜ ಕುಳಿತುಕೊಳ್ಳುವ ವಿಶೇಷ ಪ್ರಕಾರದ ಆಸನ ಅದು ಚೌಕಾಕಾರದಲ್ಲಿರುತ್ತದೆ ಮತ್ತು ಅದರ ಎರಡೂ ಕಡೆ ಸಿಂಹ ಮುಖದ ಆಕೃತಿಯನ್ನು ಮಾಡಲಾಗಿರುತ್ತದೆ
ಉದಾಹರಣೆ : ಮಹಾರಾಜ ಸಿಂಹಾಸನದ ಮೇಲೆ ವಿರಾಜಮಾನನಾಗಿದ್ದಾನೆ.
ಸಮಾನಾರ್ಥಕ : ಸಿಂಹವಿಷ್ಟರ
ಇತರ ಭಾಷೆಗಳಿಗೆ ಅನುವಾದ :हिन्दी English
राजा के बैठने का विशेष प्रकार का आसन।
The chair of state for a monarch, bishop, etc..
ಅರ್ಥ : ಶರೀರದ ಹೊಟ್ಟೆಯ ಎರಡನೇ ಕಡೆಯ ಅಥವಾ ಹಿಂದಿನ ಭಾಗ
ಉದಾಹರಣೆ : ರಾಮನು ಕೊಠಡಿಯಲ್ಲಿ ಪೀಠದ ಮೇಲೆ ಮಲಗಿದ್ದನು.
ಸಮಾನಾರ್ಥಕ : ಆಸನ, ಗದ್ದುಗೆ, ಪೀಠ, ಮಣೆ
शरीर में पेट की दूसरी ओर का या पीछे वाला भाग।
The posterior part of a human (or animal) body from the neck to the end of the spine.
ಸ್ಥಾಪನೆ