ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಂಹ ಪದದ ಅರ್ಥ ಮತ್ತು ಉದಾಹರಣೆಗಳು.

ಸಿಂಹ   ನಾಮಪದ

ಅರ್ಥ : ಜ್ಯೋತಿಷ್ಚಕ್ರದಲ್ಲಿ ಸಿಂಹವನ್ನು ಚಿತ್ರವಾಗುಳ್ಳ ಐದನೇ ರಾಶಿ

ಉದಾಹರಣೆ : ಈಗ ಸೂರ್ಯ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ.

ಸಮಾನಾರ್ಥಕ : ಸಿಂಹ ರಾಶಿ


ಇತರ ಭಾಷೆಗಳಿಗೆ ಅನುವಾದ :

ज्योतिष में बारह राशियों में से पाँचवी राशि, जिसमें पूरा मघा, पूर्वा फाल्गुनी तथा उत्तरा फाल्गुनी का प्रथम पाद है।

इस समय सूर्य सिंह में है।
अर्कक्षेत्र, अर्कभ, सिंह, सिंह राशि, सिंहराशि

The fifth sign of the zodiac. The sun is in this sign from about July 23 to August 22.

leo, leo the lion, lion

ಅರ್ಥ : ಬೆಕ್ಕಿನ ವರ್ಗಕ್ಕೆ ಸೇರಿದ ಎಲ್ಲಾದಕ್ಕಿಂತ ಆಧಿಕ ಶಕ್ತಿಶಾಲಿ ಕ್ರೂರ ಪ್ರಾಣಿಯ ಕತ್ತಿನಲ್ಲಿ ದೊಡ್ಡ ದೊಡ್ಡ ಕೂದಲು ಇರುವುದು

ಉದಾಹರಣೆ : ಕವಿ ಈ ಕವಿತೆಯಲ್ಲಿ ಶಿವಾಜಿಯನ್ನು ಸಿಂಹಕ್ಕೆ ಹೋಲಿಸಿದ್ದಾರೆ

ಸಮಾನಾರ್ಥಕ : (ಕೇಸರಿ, ), ಸಿಂಗ


ಇತರ ಭಾಷೆಗಳಿಗೆ ಅನುವಾದ :

Large gregarious predatory feline of Africa and India having a tawny coat with a shaggy mane in the male.

king of beasts, lion, panthera leo

ಅರ್ಥ : ಗಂಡು_ಸಿಂಹ

ಉದಾಹರಣೆ : ಸಿಂಹಕ್ಕೆ ಕತ್ತಿನಲ್ಲಿ ಉದ್ದನೆಯ ಕೂದಲುಗಳಿರುತ್ತವೆ.

ಸಮಾನಾರ್ಥಕ : ಕಾಡಿನರಾಜ, ಕೇಸರಿ, ಮೃಗರಾಜ, ವನರಾಜ


ಇತರ ಭಾಷೆಗಳಿಗೆ ಅನುವಾದ :

Large gregarious predatory feline of Africa and India having a tawny coat with a shaggy mane in the male.

king of beasts, lion, panthera leo