ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಹಿತ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಸಾಹಿತ್ಯ   ನಾಮಪದ

ಅರ್ಥ : ಯಾವುದೇ ವಿಷಯ, ಕವಿ ಅಥವಾ ಬರೆಹಗಾರಿಗೆ ಸಂಬಂಧಿಸಿದಂತೆ ಅವರು ರಚಿಸಿದ ಎಲ್ಲಾ ಗ್ರಂಥ ಮತ್ತು ಲೇಖನೆಗಳ ಸಮೂಹ

ಉದಾಹರಣೆ : ಹಿಂದಿಯಲ್ಲಿ ತುಳಸಿ ಸಾಹಿತ್ಯಕ್ಕೆ ವಿಶೇಷ ಸ್ಥಾನವಿದೆ.


ಇತರ ಭಾಷೆಗಳಿಗೆ ಅನುವಾದ :

किसी विषय, कवि या लेखक से संबंध रखने वाले सभी ग्रंथों और लेखों आदि का समूह।

हिन्दी में तुलसी साहित्य का विशेष स्थान है।
साहित्य

The total output of a writer or artist (or a substantial part of it).

He studied the entire Wagnerian oeuvre.
Picasso's work can be divided into periods.
body of work, oeuvre, work

ಅರ್ಥ : ಯಾವುದೇ ಸಮಾಜದ ಪ್ರತಿಬಿಂಬಕವಾಗಿ ಬರಹ ರೂಪದಲ್ಲಿರುವ ಅಥವಾ ಮೌಖಿಕವಾಗಿರುವ ಸ್ವರೂಪ ಅಥವಾ ಸಮೂಹ

ಉದಾಹರಣೆ : ಸಾಹಿತ್ಯವು ಸಮಾಜದ ಪ್ರತಿಬಿಂಬವಾಗಿರುತ್ತದೆ.


ಇತರ ಭಾಷೆಗಳಿಗೆ ಅನುವಾದ :

किसी भाषा अथवा देश के सभी ग्रन्थों,लेखों आदि का समूह।

साहित्य समाज का दर्पण होता है।
साहित्य

Published writings in a particular style on a particular subject.

The technical literature.
One aspect of Waterloo has not yet been treated in the literature.
literature

ಅರ್ಥ : ಶಿಕ್ಷಣದ ಒಂದು ವಿಭಾಗವಾದ ಸಾಹಿತ್ಯವನ್ನು ಕೂಡ ಅಧ್ಯಾಯನ ಮಾಡುವರು

ಉದಾಹರಣೆ : ಅವನು ಹಿಂದಿ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದಿದ್ದಾಳೆ.

ಸಮಾನಾರ್ಥಕ : ಕಾವ್ಯ


ಇತರ ಭಾಷೆಗಳಿಗೆ ಅನುವಾದ :

विद्या की वह शाखा जिसमें साहित्य का अध्ययन किया जाता है।

उसने हिन्दी साहित्य में एम ए किया है।
साहित्य

The humanistic study of a body of literature.

He took a course in Russian lit.
lit, literature