ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಮ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಸಾಮ್ಯ   ನಾಮಪದ

ಅರ್ಥ : ನಿಯಮಗಳು ಅಥವಾ ಮೌಲ್ಯಗಳ ಅನುರೂಪ ಅಥವಾ ಸಾಮಾನ್ಯ ನ್ಯಾಯದ ಅನುಸಾರ ಎಲ್ಲಾ ಜನರುಗಳ ಜೊತೆಯಲ್ಲಿ ನಿಷಪಕ್ಷ ಮತ್ತು ಸಮಾನ ಭಾವಯಿಂದ ಮಾಡುವಂತಹ ವ್ಯವಹಾರ ಅಥವಾ ಸಮಾನತೆಯ ವ್ಯವಹಾರ

ಉದಾಹರಣೆ : ನ್ಯಾಯಾಧಿಶರು ಸಾಮ್ಯದ ಅಪೇಕ್ಷೆಯನ್ನು ಮಾಡುತ್ತಾರೆ.

ಸಮಾನಾರ್ಥಕ : ಸಮಾನತೆ, ಹೋಲಿಕೆ


ಇತರ ಭಾಷೆಗಳಿಗೆ ಅನುವಾದ :

नियमों या मानकों के अनुरूप या सामान्य न्याय के अनुसार सब लोगों के साथ निष्पक्ष और समान भाव से किया जाने वाला व्यवहार या समदर्शितापूर्ण व्यवहार।

न्यायाधीशों से साम्या की ही अपेक्षा की जाती है।
साम्या

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯನ್ನು ಅದರ ಗುಣವನ್ನು ಅವಲಂಬಿಸಿ ಇನ್ನೊಂದರ ಜೊತೆ ಇರಿಸಿ ನೋಡುವುದು

ಉದಾಹರಣೆ : ಸುಂದರ ಸ್ತ್ರಿಯನ್ನು ಚಂದ್ರನಿಗೆ ಹೋಲಿಕೆ ಮಾಡುತ್ತಾರೆ.

ಸಮಾನಾರ್ಥಕ : ಉಪಮೆ, ಸಾದೃಷ್ಯ, ಹೋಲಿಕೆ


ಇತರ ಭಾಷೆಗಳಿಗೆ ಅನುವಾದ :

किसी वस्तु,कार्य या गुण को दूसरी वस्तु,कार्य,या गुण के समान बतलाने की क्रिया।

सुंदर स्त्रियों को चाँद की उपमा दी जाती है।
उपमा

Relation based on similarities and differences.

comparison