ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಧ್ಯತೆ ಪದದ ಅರ್ಥ ಮತ್ತು ಉದಾಹರಣೆಗಳು.

ಸಾಧ್ಯತೆ   ನಾಮಪದ

ಅರ್ಥ : ಸಾಧ್ಯವಾಗು ಅವಸ್ಥೆ ಅಥವಾ ಭಾವ

ಉದಾಹರಣೆ : ಸರ್ಕಾರದ ಉಪಯುಕ್ತವಾದ ಯೋಜನೆಗಳ ಸಾಧ್ಯತೆಗಳನ್ನು ಜನರು ಉಪಯೋಗಿಸಕೊಳ್ಳಬೇಕು.


ಇತರ ಭಾಷೆಗಳಿಗೆ ಅನುವಾದ :

साध्य होने की अवस्था, गुण या भाव।

सरकार उपयुक्त योजनाओं से लघु उद्योगो की वित्तीय साध्यता उपलब्ध कराती है।
साध्यता

ಅರ್ಥ : ಏನಾದರೂ ಆಗುವಿಕೆಯ ಅಥವಾ ನಡೆಯುವಿಕೆಯ ಸೂಚನೆ ಇರಬಹುದಾದದ್ದು

ಉದಾಹರಣೆ : ಮೋಡ ಕಪ್ಪುಗಟ್ಟಿರುವುದರಿಂದ ಮಳೆ ಬರುವ ಸಂಭವ ಕಾಣುತ್ತಿದೆ.

ಸಮಾನಾರ್ಥಕ : ಶಕ್ಯತೆ, ಸಂಭವ


ಇತರ ಭಾಷೆಗಳಿಗೆ ಅನುವಾದ :

किसी घटना या बात से संबंधित वह अवस्था जिसमें वह घटना घटित हो सकती हो या वह बात पूरी हो सकती हो।

मौसम विभाग की सूचना के अनुसार आज भारी बारिश होने की संभावना है।
शक्यता, संभवता, संभावना, संभाविता, सम्भवता, सम्भावना, सम्भाविता

Capability of existing or happening or being true.

There is a possibility that his sense of smell has been impaired.
possibility, possibleness