ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಧನಾಯುಕ್ತವಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾರ ಬಳಿ ಸ್ವಂತ ಸಾಧನೆಗಳಿದೆಯೋ ಅಥವಾ ಯಾರು ಸಾಧನೆಗಳಿಂದ ಸಂಪನ್ನನಾಗರಿರುವರೋ

ಉದಾಹರಣೆ : ಸಾಧನೆಗಳಿಂದ ಸಂಪನ್ನನಾಗಿರುವ ವ್ಯಕ್ತಿಯು ಸಮಾಜದ ವಿಕಾಸಕ್ಕೆ ನೆರವಾಗುತ್ತಾನೆ.

ಸಮಾನಾರ್ಥಕ : ಸಾಧನಾಪೂರ್ಣ, ಸಾಧನಾಪೂರ್ಣವಾದ, ಸಾಧನಾಪೂರ್ಣವಾದಂತ, ಸಾಧನಾಪೂರ್ಣವಾದಂತಹ, ಸಾಧನಾಯುಕ್ತ, ಸಾಧನಾಯುಕ್ತವಾದ, ಸಾಧನಾಯುಕ್ತವಾದಂತ, ಸಾಧನೆಗಳಿಂದ ಸಂಪನ್ನ, ಸಾಧನೆಗಳಿಂದ ಸಂಪನ್ನವಾದ, ಸಾಧನೆಗಳಿಂದ ಸಂಪನ್ನವಾದಂತ, ಸಾಧನೆಗಳಿಂದ ಸಂಪನ್ನವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसके पास साधन हो या साधन से संपन्न हो।

साधन संपन्न व्यक्ति समाज के विकास में सहायक होते हैं।
साधन संपन्न, साधन सम्पन्न, साधनपूर्ण, साधनयुक्त

Possessing material wealth.

Her father is extremely rich.
Many fond hopes are pinned on rich uncles.
rich