ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಣೆಗಲ್ಲು ಪದದ ಅರ್ಥ ಮತ್ತು ಉದಾಹರಣೆಗಳು.

ಸಾಣೆಗಲ್ಲು   ನಾಮಪದ

ಅರ್ಥ : ಸಣ್ಣ ಸಾಣೆ ಕಲ್ಲು

ಉದಾಹರಣೆ : ಸಾಣಿ ಕಲ್ಲುಗಳು ರಸ್ತೆಯಲ್ಲಿ ಬರೀಗಾಲಿನಲ್ಲಿ ನಡೆಯುವಾಗ ಚುಚ್ಚಿಕೊಳ್ಳುತ್ತವೆ.

ಸಮಾನಾರ್ಥಕ : ಮಸೆ ಕಲ್ಲು, ಮಸೆಗಲ್ಲು, ಸಾಣೆ ಕಲ್ಲು


ಇತರ ಭಾಷೆಗಳಿಗೆ ಅನುವಾದ :

छोटा कंकड़।

पथरीले रास्ते में खाली पैर चलने पर कंकड़ी चुभती है।
अँकटी, अँकरोरी, अँकरौरी, अंकटी, कंकड़ी, कंकरीट, कंक्रीट, काँकरी, कांक्रीट, गिटकौरी, छर्रा, पथरी, बजरी

Rock fragments and pebbles.

crushed rock, gravel

ಅರ್ಥ : ಆಯುಧಗಳನ್ನು ಚೂಪು ಮಾಡಲು ಬಳಸುವ ಕಲ್ಲಿನ ಚೂರು

ಉದಾಹರಣೆ : ಅವನು ಸಾಣೆ ಕಲ್ಲಿನ ಮೇಲೆ ಕುಡಗೋಲನ್ನು ಉಜ್ಜುತ್ತಿದ್ದಾನೆ.

ಸಮಾನಾರ್ಥಕ : ಸಾಣೆ ಕಲ್ಲು, ಸಾಣೆ-ಕಲ್ಲು


ಇತರ ಭಾಷೆಗಳಿಗೆ ಅನುವಾದ :

औज़ार की धार तेज़ करने का पत्थर का टुकड़ा।

वह पथरी से हँसिया में धार कर रहा है।
कुरंड पत्थर, पथरी, सिल्ली

A flat stone for sharpening edged tools or knives.

whetstone