ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಗಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಸಾಗಣೆ   ನಾಮಪದ

ಅರ್ಥ : ಯಾವುದಾದರೂ ವಸ್ತುವನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತೆಗೆದುಕೊಂಡು ಹೋಗುವ ಕ್ರಿಯೆ

ಉದಾಹರಣೆ : ಸಾಮಾನು ಸಾಗಿಸುವುದಕ್ಕಾಗಿ ಅವನು ಒಂದು ಆಟೋ ಬಾಡಿಗೆ ಪಡೆದುಕೊಂಡ.

ಸಮಾನಾರ್ಥಕ : ಸಾಗಿಸುವುದು


ಇತರ ಭಾಷೆಗಳಿಗೆ ಅನುವಾದ :

कोई चीज़ एक जगह से दूसरी जगह जाने या ले जाने की क्रिया।

सामान वहन करने के लिए उसने कुली को बुलाया।
परिवहन, वहन, संवहन

The act of moving something from one location to another.

conveyance, transfer, transferral, transport, transportation