ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಲೋಹ ಅಥವಾ ದೊಣ್ಣೆ ಉದ್ದವಾಗಿದ್ದು ಮತ್ತು ಸ್ವಲ್ಪ ದುಂಡಾಗಿ ಕಾಣುವ ದೊಡ್ಡ ತುಂಡು
ಉದಾಹರಣೆ : ಇಲ್ಲಿ ಇಟ್ಟ ಸಲಾಕಿಯಿಂದ ಯುದ್ಧ ಪ್ರಾರಂಭಿಸಿದರು
ಸಮಾನಾರ್ಥಕ : ಕೋಲು, ದಪ್ಪಕೋಲು, ದೊಣ್ಣೆ, ಬಡಿಗೆ, ಬೆತ್ತ
ಇತರ ಭಾಷೆಗಳಿಗೆ ಅನುವಾದ :हिन्दी English
धातु का लंबा और गोलनुमा थोड़ा मोटा टुकड़ा।
A long thin implement made of metal or wood.
ಅರ್ಥ : ಲೋಹದಿಂದ ಮಾಡಿದ ತೆಳ್ಳನೆಯ ಸಲಾಕಿ
ಉದಾಹರಣೆ : ಅವನು ಸಲಾಕಿಯನ್ನು ತನ್ನ ಕೈಯಿಂದ ಸೊಟ್ಟ ಮಾಡಿದ
ಸಮಾನಾರ್ಥಕ : ಕಂಬಿ, ಸಲಾಕೆ
लोहे आदि की पतली छड़।
ಸ್ಥಾಪನೆ