ಅರ್ಥ : ಎಲ್ಲವನ್ನೂ ಅಂದರೆ ಮುಖ್ಯವಾಗಿ ಸಸ್ಯಹಾರ ಮತ್ತು ಮಾಂಸಹಾರ ಎರಡನ್ನೂ ತಿನ್ನುವ ಅಥವಾ ಸಿಕ್ಕಿದ್ದನ್ನೆಲ್ಲಾ ತಿಂದುಹಾಕುವವ
ಉದಾಹರಣೆ :
ಮಾನವನು ಸರ್ವಭಕ್ಷಕ ಇದ್ದಂತೆ.
ಸಮಾನಾರ್ಥಕ : ಸರ್ವಭಕ್ಷಕ, ಸರ್ವಭಕ್ಷಕನಾದ, ಸರ್ವಭಕ್ಷಕನಾದಂತ
ಇತರ ಭಾಷೆಗಳಿಗೆ ಅನುವಾದ :
Feeding on both plants and animals.
omnivorous