ಅರ್ಥ : ಅಪರಾಧಿಗಳಲ್ಲಿ ಸರ್ಕಾರದ ಕಡೆಯಿಂದ ಬಂದಿದ್ದು ಮತ್ತು ಅವನ ಸಾಕ್ಷಿದಾರನಾಗಿ ಬೇರೆ ಅಪರಾಧಗಳು ಅಥವಾ ಅಪರಾದವನ್ನು ಸಾಬೀತು ಪಡಿಸೊಲು ಅವನು ಸಹಾಯ ಮಾಡುವನು
ಉದಾಹರಣೆ :
ಸರ್ಕಾರಿ ಸಕ್ಷಿದಾರನಾಗಿ ಬಂದಿದ್ದರಿಂದ ಅವನು ಶಿಕ್ಷೆ ಕಮ್ಮಿಯಾಯಿತು
ಇತರ ಭಾಷೆಗಳಿಗೆ ಅನುವಾದ :
अपराधियों में से वह जो सरकार की ओर मिल गया हो और उसका साक्षी बनकर दूसरे अपराधियों का अपराध सिद्ध करने में उसे सहायता देता हो।
सरकारी गवाह बनने से उसकी सजा कम हो गयी।