ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಇಬ್ಬರು ವ್ಯಕ್ತಿಗಳ ಮನೋಭಾವ, ಅಭಿರುಚಿ, ಅಭಿಪ್ರಾಯಗಳು ಒಂದೇ ಆಗುವ ಪ್ರಕ್ರಿಯೆ
ಉದಾಹರಣೆ : ಅವರಿಬ್ಬರ ಅಭಿರುಚಿಗಳು ಪರಸ್ಪರ ಮೇಳೈಸುತ್ತವೆ.
ಸಮಾನಾರ್ಥಕ : ಐಕ್ಯಮತವಾಗು, ಒಂದಾಗು, ಒಂದುಗೂಡು, ಮೇಳೈಸು, ಸರಿ ಹೊಂದು, ಸರಿ ಹೋಗು, ಸರಿ-ಹೊಂದು, ಸರಿಹೊಂದು, ಸರಿಹೋಗು
ಇತರ ಭಾಷೆಗಳಿಗೆ ಅನುವಾದ :हिन्दी
एक साथ प्रीतिपूर्वक रहना।
ಸ್ಥಾಪನೆ