ಅರ್ಥ : ಅನೇಕ ವಸ್ತುಗಳ ಸಮುದಾಯದಲ್ಲಿ ಒಂದಕ್ಕೊಂದು ಸಂಬಂಧವಿರುವ
ಉದಾಹರಣೆ :
ಟೆನಿಸ್ ಆಟದ ಸರಣಿಯು ಇಂದಿನಿಂದ ಆರಂಭವಾಗಲಿದೆ.
ಸಮಾನಾರ್ಥಕ : ಪಂದ್ಯಶ್ರೇಣಿ
ಇತರ ಭಾಷೆಗಳಿಗೆ ಅನುವಾದ :
Similar things placed in order or happening one after another.
They were investigating a series of bank robberies.