ಅರ್ಥ : ಯಾವುದೋ ಒಂದು ಪದ್ಧತಿ ಅಂತ್ಯಗೊಳ್ಳುವ ಪ್ರಕ್ರಿಯೆ
ಉದಾಹರಣೆ :
ಇಂದು ಸಮಾಜದಲ್ಲಿ ಸತಿ ಪದ್ಧತಿ ಸಂಪೂರ್ಣವಾಗಿ ನಿಂತು ಹೋಗಿದೆ.
ಸಮಾನಾರ್ಥಕ : ನಿಂತು ಹೋಗು, ರದ್ದಾಗು, ಹೊರಟು ಹೋಗು
ಇತರ ಭಾಷೆಗಳಿಗೆ ಅನುವಾದ :
किसी प्रथा का अंत होना।
आज समाज से सतीप्रथा पूर्णतः समाप्त हो गई है।ಅರ್ಥ : ಯಾವುದೋ ಒಂದನ್ನು ಕೊನೆಗೊಳಿಸುವ ಪ್ರಕ್ರಿಯೆ
ಉದಾಹರಣೆ :
ಈ ಸಂಸ್ಥೆಯಲ್ಲಿ ನಿಮ್ಮ ಸದ್ಯಸತ್ವದ ಕಾಲಾವಧಿ ಸಮಾಪ್ತಿಯಾಗಿದೆ.
ಸಮಾನಾರ್ಥಕ : ಮುಗಿದು ಹೋಗು
ಇತರ ಭಾಷೆಗಳಿಗೆ ಅನುವಾದ :
* निकल जाने देना।
इस संस्था से आपकी सदस्यता समाप्त हुई।ಅರ್ಥ : ಯಾವುದಾದರು ವಸ್ತುವನ್ನು ಉಪಯೋಗ ಮಾಡುವುದರಿಂದ ಅದು ಮುಗಿದು ಹೋಗುವ ಕ್ರಿಯೆ
ಉದಾಹರಣೆ :
ಸೀಸದ ನೀರು ಮುಗಿದು ಹೋಯಿತು.
ಸಮಾನಾರ್ಥಕ : ಮುಗಿದು ಹೋಗು, ಮುಗಿದು-ಹೋಗು
ಇತರ ಭಾಷೆಗಳಿಗೆ ಅನುವಾದ :
किसी वस्तु के उपयोग से उसका न रहना।
बोतल का पानी खतम हो गया है।ಅರ್ಥ : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು
ಉದಾಹರಣೆ :
ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.
ಸಮಾನಾರ್ಥಕ : ಪೂರ್ಣವಾಗು, ಪೂರ್ತಿಯಾಗು, ಮುಗಿ, ಮುಗಿದು ಹೋಗು
ಇತರ ಭಾಷೆಗಳಿಗೆ ಅನುವಾದ :
किसी काम या वस्तु आदि का अंत होना।
यह काम अगले महीने ख़त्म हो जाएगा।ಅರ್ಥ : ಕೆಲಸ ಕಾರ್ಯ ಮುಗಿದು ಹೋಗು ಅಥವಾ ಬಂದಾಗುವ ಪ್ರಕ್ರಿಯೆ
ಉದಾಹರಣೆ :
ಕೆಲಸ ಮುಗಿಯುತ್ತಿದ್ದಂತೆ ಕೆಲಸಗಾರರು ಮನೆಗೆ ತೆರೆಳುವರು.
ಸಮಾನಾರ್ಥಕ : ಮುಗಿ, ಮುಗಿದು ಹೋಗು
ಇತರ ಭಾಷೆಗಳಿಗೆ ಅನುವಾದ :
काम काज का बंद या खतम होना।
सभा उठ गई।ಅರ್ಥ : ಯಾವುದು ಸಮಾಪ್ತಿಯಾಗುತ್ತದೆಯೋ
ಉದಾಹರಣೆ :
ಈ ಕಾರ್ಯಕ್ರಮ ಕೆಲವೇ ಘಂಟೆಗಳಲ್ಲಿ ಸಮಾಪ್ತಿಯಾಗಲಿದೆ.
ಸಮಾನಾರ್ಥಕ : ಪೂರ್ಣವಾಗು, ಪೂರ್ಣವಾಗುವ, ಪೂರ್ಣವಾಗುವಂತ, ಪೂರ್ಣವಾಗುವಂತಹ, ಮುಕ್ತಾಯ, ಮುಕ್ತಾಯವಾಗು, ಮುಕ್ತಾಯವಾಗುವ, ಮುಕ್ತಾಯವಾಗುವಂತ, ಮುಕ್ತಾಯವಾಗುವಂತಹ, ಮುಕ್ತಾಯವಾದ, ಮುಕ್ತಾಯವಾದಂತ, ಮುಕ್ತಾಯವಾದಂತಹ, ಸಮಾಪ್ತಿ, ಸಮಾಪ್ತಿಯಾಗುವ, ಸಮಾಪ್ತಿಯಾಗುವಂತ, ಸಮಾಪ್ತಿಯಾಗುವಂತಹ, ಸಮಾಪ್ತಿಯಾದ, ಸಮಾಪ್ತಿಯಾದಂತ, ಸಮಾಪ್ತಿಯಾದಂತಹ
ಇತರ ಭಾಷೆಗಳಿಗೆ ಅನುವಾದ :