ಅರ್ಥ : ಸತ್ತುಹೋದವರ ಶರೀರ ಅಥವಾ ಅಸ್ತಿಪಂಜುರ ಮುಂತಾದವುಗಳನ್ನು ಹೂತಿರುವ ಜಾಗ (ವಿಶೇಷವಾಗಿ ಪ್ರಸಿದ್ಧ ವ್ಯಕ್ತಿ)
ಉದಾಹರಣೆ :
ರಾಜ್ ಘಾಟ್ ನಲ್ಲಿ ಗಾಂಧೀಜಿ ಅವರ ಸಮಾಧಿ ಇದೆ.
ಸಮಾನಾರ್ಥಕ : ಗೋರಿ
ಇತರ ಭಾಷೆಗಳಿಗೆ ಅನುವಾದ :
वह स्थान जहाँ किसी (विशेषकर प्रसिद्ध व्यक्ति) का मृत शरीर या अस्थियाँ आदि गाड़ी गई हों।
राजघाट में गाँधीजी की समाधि है।ಅರ್ಥ : ಶವವನ್ನು ಹೂಳಲು ಅಗೆದ ಗುಂಡಿ ಅಥವಾ ಅದರ ಮೇಲಿನ ದಿಬ್ಬ ಅಥವಾ ಸ್ಮಾರಕ
ಉದಾಹರಣೆ :
ಶ್ಯಾಮನು ಪ್ರತಿದಿನ ತನ್ನ ತಾಯಿಯ ಸಮಾಧಿಗೆ ಹೋಗಿ ದೀಪ ಹಚ್ಚಿ ಬರುತ್ತಾನೆ.
ಸಮಾನಾರ್ಥಕ : ಗೋರಿ
ಇತರ ಭಾಷೆಗಳಿಗೆ ಅನುವಾದ :
वह चबूतरा जो उस गड्ढे के ऊपर बनाया जाता है,जिसमें मुसलमान, ईसाइयों आदि का मुर्दा गड़ा रहता है।
वह प्रतिदिन शाम को अपनी माँ की कब्र पर मोमबत्ती जलाता है।ಅರ್ಥ : ಮುಸಲ್ಮಾನರ ಧರ್ಮ ಗುರು, ಸೂಫೀ ಸಂತ ಮೊದಲಾದವರ ಗೋರಿ ಅದರ ದರ್ಶನಕ್ಕಾಗಿ ಅನೇಕ ಜನರು ಬರುತ್ತಾರೆ
ಉದಾಹರಣೆ :
ಮೈನೂಧೀನ ಚಿಶತೀಯ ಸಮಾಧಿಯಲ್ಲಿ ಪ್ರತಿ ವರ್ಷ ದೊಡ್ಡ ಜಾತ್ರೆ ನಡೆಯುತ್ತದೆ.
ಸಮಾನಾರ್ಥಕ : ಗೋರಿ, ಸಮಾಧಿ ಸ್ಥಾನ
ಇತರ ಭಾಷೆಗಳಿಗೆ ಅನುವಾದ :