ಅರ್ಥ : ಯಾವುದರ ತಳ ಚಪ್ಪಟೆ ಅಥವಾ ಸಮತಲವಾಗಿದೆಯೋ
ಉದಾಹರಣೆ :
ನನಗೆ ಚಪ್ಪಟೆಯಾದ ಅಥವಾ ಸಮತಲವಾದ ಪಾತ್ರೆ ಬೇಕು.
ಸಮಾನಾರ್ಥಕ : ಚಪ್ಪಟೆಯಾದ, ಚಪ್ಪಟೆಯಾದಂತ, ಚಪ್ಪಟೆಯಾದಂತಹ, ಸಮತಲವಾದಂತ, ಸಮತಲವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ಸಮತಲವಾಗಿದೆಯೋ
ಉದಾಹರಣೆ :
ಅವನು ಸಮತಲವಾದ ಹಲಗೆಯ ಮೇಲೆ ಏನ್ನನ್ನೋ ಬರೆಯುತ್ತಿದ್ದಾನೆ.
ಸಮಾನಾರ್ಥಕ : ಸಮತಲವಾದಂತ, ಸಮತಲವಾದಂತಹ
ಇತರ ಭಾಷೆಗಳಿಗೆ ಅನುವಾದ :