ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮಂಜಸವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಸಮಂಜಸವಾದ   ಗುಣವಾಚಕ

ಅರ್ಥ : ಒಂದಕ್ಕೊಂದು ಸರಿಯಾಗಿ ಹೊಂದಿಕೆಯಾಗುವಿಕೆ

ಉದಾಹರಣೆ : ಅವರ ಮಗನಿಗೆ ತಕ್ಕುದಾದ ಹುಡಿಗಿಯನ್ನು ನೋಡಿ ಮದುವೆ ಮಾಡಿದರು.

ಸಮಾನಾರ್ಥಕ : ಅನುಗುಣವಾದ, ಅನುರೂಪವಾದ, ಒಪ್ಪುವ, ತಕ್ಕುದಾದ, ಹೊಂದಿಕೊಳ್ಳುವ


ಇತರ ಭಾಷೆಗಳಿಗೆ ಅನುವಾದ :

जिसमें सामंजस्य हो।

बहू के सामंजस्यपूर्ण व्यवहार से घर के सभी लोग खुश हैं।
मेलपूर्ण, सामंजस्यपूर्ण

Existing together in harmony.

Harmonious family relationships.
harmonious

ಅರ್ಥ : ಯಾವುದೇ ವಿಷಯವು ವಿವೇಕದಿಂದ ಕೂಡಿದುದು

ಉದಾಹರಣೆ : ಅವನು ಯಾವಾಗಲೂ ವಿಚಾರಯುಕ್ತವಾದ ಮಾತುಗಳನ್ನೇ ಆಡುತ್ತಾನೆ.

ಸಮಾನಾರ್ಥಕ : ವಿಚಾರಯುಕ್ತ, ವಿವೇಕದ, ಸರಿಯಾದ


ಇತರ ಭಾಷೆಗಳಿಗೆ ಅನುವಾದ :

जो विचारों से भरा हुआ हो।

वह सदा विचारपूर्ण बात ही कहता है।
युक्तिपूर्ण, विचारपूर्ण, विचारात्मक

Showing reason or sound judgment.

A sensible choice.
A sensible person.
reasonable, sensible

ಅರ್ಥ : ಕಾನೂನಿಗೆ ಅನುಗುಣವಾದಂಥ ಕೆಲಸ

ಉದಾಹರಣೆ : ಎಲ್ಲರೂ ಕಾನೂನುಬದ್ಧವಾದ ಕೆಲಸವನ್ನೇ ಮಾಡಬೇಕು.

ಸಮಾನಾರ್ಥಕ : ಕಾನೂನುಬದ್ದವಾದ, ಕಾನೂನುಬದ್ದವಾದಂತ, ಕಾನೂನುಬದ್ದವಾದಂತಹ, ತರ್ಕಬದ್ಧವಾದ, ತರ್ಕಬದ್ಧವಾದಂತ, ತರ್ಕಬದ್ಧವಾದಂತಹ, ನ್ಯಾಯಸಮಂಜಸವಾದ, ನ್ಯಾಯಸಮಂಜಸವಾದಂತ, ನ್ಯಾಯಸಮಂಜಸವಾದಂತಹ, ಸಮಂಜಸವಾದಂತ, ಸಮಂಜಸವಾದಂತಹ


ಇತರ ಭಾಷೆಗಳಿಗೆ ಅನುವಾದ :

जो विधि के अनुसार हो या जो कानून के अनुसार ठीक हो।

हमें वैध काम ही करना चाहिए।
क़ानूनी, कानूनी, जायज, जायज़, वाजिब, विधिक, विधिमान्य, वैध

Established by or founded upon law or official or accepted rules.

legal