ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮಂಜಸವಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ಸಮಂಜಸವಲ್ಲದ   ಗುಣವಾಚಕ

ಅರ್ಥ : ನೀಡುವ ಮಾಹಿತಿ ಅಥವಾ ಸಂಗತಿ ಇನ್ನೊಂದಕ್ಕೆ ಪೂರಕವಾಗದೆ ಇರುವುದು ಅಥವಾ ಒಂದಕ್ಕೊಂದು ಸಮಂಜಸವಾಗದಿರುವುದು

ಉದಾಹರಣೆ : ಅವರು ಅಸಮಂಜಸವಾದ ಉತ್ತರ ನೀಡಿದ್ದಾರೆ.

ಸಮಾನಾರ್ಥಕ : ಅಸಮಂಜಸವಾದ, ಅಸಮಂಜಸವಾದಂತ, ಅಸಮಂಜಸವಾದಂತಹ, ಸಮಂಜಸವಲ್ಲದಂತ, ಸಮಂಜಸವಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

जिसमें सामंजस्य न हो या सामंजस्य का अभाव हो।

उसके सामंजस्यहीन व्यवहार के कारण लोग उससे कटे-कटे रहते हैं।
अनमेल, असामंजस्य, असामंजस्यपूर्ण, सामंजस्यहीन